Thursday, May 10, 2007

ಹೆಣ್ಣು ಬಸ್ಸು ಗರ್ಭಿಣಿ ಯಾಕಾಗುವುದಿಲ್ಲ

ಗುರು ಗಣೇಶನ ಬ್ಲಾಗಲ್ಲಿ ಸಂದೀಪ ಬರೆದ ಗಂಡು ಬಸ್ಸಿನ ಲಿಂಕ್ ನೋಡಿದ ಕೂಡಲೇ ಈ ಮುಂದುವರಿಕೆ ನೆನಪಾಯಿತು.

"ಈಗೀಗ ಬರುತ್ತಿರುವ ಬಸ್ಸುಗಳಿವೆಯಲ್ಲ, ಸಿಟಿ ಬಸ್ಸುಗಳಂತವು; ಎರಡು ಬಾಗಿಲಿನವು. ಅವು ಹೆಣ್ಣು ಬಸ್ಸುಗಳು. ಯಾಕೆಂದರೆ ಅವಕ್ಕೆ ಎರಡು ಬಾಗಿಲುಗಳು."

ಹಾಗಾದರೆ ಹೆಣ್ಣು ಬಸ್ಸು ಗರ್ಭಿಣಿ ಯಾಕಾಗುವುದಿಲ್ಲ?

ಯಾಕೆಂದರೆ, ಗಂಡಸರು ಹಿಂದಿನಿಂದ ಹತ್ತುತ್ತಾರೆ, ಅದಕ್ಕೆ.

11 comments:

Alpazna said...

waww waw!!! :)

ಹಷ೯ ಚರಿತ್ರೆ said...

ha haaaaaaa :) mastagide..

Anonymous said...

shreenidhi,

kettadagiddu, taste teera halagde iri, swalpa entertaining agi bari, teera kettaddu beda..


Cheers
Chin

ಸಿಂಧು Sindhu said...

ಶ್ರೀನಿಧಿ..

ನಂಗೂ ಇಷ್ಟ ಆಗಲ್ಲೆ ಇದು..

ಇದು ನೀವ್ ನೀವೆ ಹುಡುಗರಿಗೆ ಮಾತ್ರಾನಾ? ನಾನು ಮಹಿಳಾ ಓರಾಠವಾಧಿ ಅಲ್ಲ. ಆದ್ರೆ.. ಈ ಜೋಕು.. ಜೋಕು ಅನ್ನಕ್ಕಾಗದಿಲ್ಲೆ.. ಕೆಟ್ಟದಾಗಿದ್ದು.

'ವಿಕಾಸ'ವಾದಿ said...

ಹೌದು , ಚಿನ್ಮಯ, ಅಕ್ಕ ಹೇಳಿದಂತೆ ಇದು ಸ್ವಲ್ಪ 'ಜಾಸ್ತಿ'ನೆ ಆಯಿತು.ಯಾಕಂದ್ರೆ ಈ ಹಿಂದಿನ ಜೋಕುಗಳಲ್ಲಿ ಇಂಥದ್ದೇ ವಿಷ್ಯ ಇದ್ರೂ ಕೂಡ ಅದಕ್ಕೆ ಇನ್ನೊಂದು ಸಭ್ಯ(!) ಅರ್ಥ ಕೂಡ ಇರುತ್ತಿತ್ತು. ಇದು 'ನೇರ'ವಾಗಿ ಹೇಳಿದಂತಿದೆ.

ನಮಗೆಲ್ಲಾ ಇದು ದಿನಾ ಮಾತಾಡಿಕೊಂಡಂತೆ ಸಾಮಾನ್ಯ ಜೋಕ್ ಆಗಿರಬಹುದು ಆದರೆ ಎಲ್ಲಾರಿಗೂ ಹಂಗೆ ಅನಿಸುವುದಿಲ್ಲ. ಎಲ್ಲಾ ವರ್ಗದ ಜನರ ಹಿತ ಕಾಪಾಡೋಣ :-)

ವಿಕಾಸ್ ಹೆಗಡೆ said...

ಅದನ್ನು ಓದಿದಾಗ ನನಗೆ ತಕ್ಷಣಕ್ಕೆ ಹಾಗೆ ಅನಿಸಿದರೂ ನಂತರ
ಈ ಬ್ಲಾಗಿನ ಉದ್ದೇಶ, ಮುನ್ನುಡಿ ಓದಿದಾಗ ಈ ಜೋಕನ್ನು ಹಾಕಿರುವುದು ತಪ್ಪೇನು ಇಲ್ಲ ಎಂದು ಅನಿಸುತ್ತಿದೆ.
http://motugode.blogspot.com/search/label/Welcome%20Note
("ನಾವು publicನಲ್ಲಿ ಆಡುವಂತಿಲ್ಲ. ಅಂತಹ ಅನೇಕ ಜೋಕುಗಳು ನಿಮಗೆ ಈ ಬ್ಲಾಗಿನಲ್ಲಿ ಸಿಗುತ್ತವೆ.
ಅಶ್ಲೀಲತೆಯೆಂಬ ಪರಿಧಿಯನ್ನು ಸ್ವಲ್ಪವೇ ದಾಟಿ, ಆ ಮೋಟುಗೋಡೆಯನ್ನು ಹತ್ತಿ, ಆಚೆ ಇಣುಕಿ ನೋಡಲಿದ್ದೇವೆ.")

ಮುಂದುವರೆಯಲಿ ಮೋಟುಗೋಡೆಯಾಚೆಗಿನ ಜೈತಯಾತ್ರೆ
:-))

ಹಾಲಸ್ವಾಮಿ ಆರ್.ಎಸ್. said...

http://anchemane.blogspot.com
ನಲ್ಲಿ ತೂತ್ ಕಂಡೀಶನ್ ಬಸ್ ಬಗ್ಗೆ ಇದೆ...ನೋಡಿದಿರಾ....

Anonymous said...

Extension to this in mumbai is:

Draivar matte Conductor muMde hattuttaare aadrU yaake garbhiNiyaagolla?

yaakeMdre avaru Topi haakkoMDirtaare

somu said...

ಈ ಬ್ಲಾಗ್ ನ ಆರಂಬದಲ್ಲೆ ಇದರ ಉದ್ದೇಶವನ್ನ ವಿವರಿಸಿರುವುದರಿಂದ ಯಾವುದೇ ಮುಜುಗರ ಪಡಲು ಅವಕಶವಿರುವುದಿಲ್ಲ... ಹಾಗು ಅಷ್ಟು ಮಡಿವಂತರು ಅನ್ನಿಸಿಕೊಂಡವರು ಈ ಕಡೇ ತಲೆ ಹಾಕದೇ "ಮಲ"ಗಿದರೆ ಒಳ್ಳೆಯದು ಅಂತ ನನ್ನ ಅನಿಸಿಕೆ....ಕೆಟ್ಟದಾಗಿ???ರೋದನ್ನ ಕೆಟ್ಟದಾಗೆ ಊಹಿಸಿಕೊಂಡು ಓದಿದ್ರೆ ಹೀಗೆ ಆಗೋದು...ಅಪ್ಪ ಅಮ್ಮ ಮನೆಲಿ ಇಲ್ಲದಾಗ ನೀಲಿ ಚಿತ್ರಗಳನ್ನ ಹುಬ್ಬೇರಿಸಿಕೊಂಡು[ಕೇವಲ ಹುಬ್ಬೇರಿಸಿಕೊಂಡ?] ನೋಡೋಕಗುತ್ತೆ ಆದ್ರೆ ಈ ತರದನ್ನ ಬರೆದ್ರೆ ನಿಮಗೆಲ್ಲ ನಿಮ್ಮ ಶೀಲಾ ನೆ ಕಳೆದು ಹೋಗುತೆ ಅಲ್ಲವ?

ಮೋಟು ಗೋಡೆ ಮಸ್ತಾಗಿದೆ...ನೋಡೋಣ ಅಲ್ಲಿ ಇನ್ನು ಏನ್ ಏನ್ ಇದೆ ಆಂತ.....

condumdots said...

Man!, what is your qualification and do you consider yourself as a big
literary giant?. you have such a mean taste and put it in your blog. What
the hell that this blog is serving any purpose?.
Do you think any damn thing that you write will be accepted by people?.
For the sake of hell, where were u schooled?.

ಸೀತಾರಾಮ. ಕೆ. said...

nice one