Tuesday, July 31, 2007

ಇನ್ಮೇಲಿಂದ ಇಶಿಶೀ ಅನ್ನೋಹಂಗೂ ಇಲ್ಲ..!

ಸರ್ಕಾರ ಊರ್ತುಂಬಾ 'ನಿರ್ಮಲ' ಶೌಚಾಲಯಗಳನ್ನ ನಿರ್ಮಿಸಿದ್ರೂ ಬೆಂಗ್ಳೂರಲ್ಲಿ ಎಲ್ನೋಡಿದ್ರಲ್ಲಿ ನಿಂತು, ಕುಂತು, ಬಗ್ಗಿ ಗಂಡುಸ್ರು ಮೂತ್ರಿಸ್ತಾ ಇರೋ ದೃಶ್ಯ ಸರ್ವೇಸಾಮಾನ್ಯ. ಹಾಗಾದ್ರೆ ಗಂಡುಸ್ರು ಟಾಯ್ಲೆಟ್ಟಿಗೇ ಹೋಗಿ ಮೂತ್ರಿಸುವಂತಾಗಬೇಕಾದರೆ ಏನು ಮಾಡಬೇಕು? ಇಲ್ನೋಡಿ, ಒಂದಷ್ಟು ಫೋಟೋಗಳಿವೆ. ಎಷ್ಟೊಳ್ಳೆ ಟೆಕ್ನಿಕ್ ಬಳಸಿದಾರೆ ಇವ್ರು ಅಂತ! ಟಾಯ್ಲೆಟ್ ಅಂದಕೂಡ್ಲೆ 'ಇಶಿಶೀ' ಅನ್ನೋ ಕಾಲ ಇತ್ತು; ಇನ್ಮೇಲಿಂದ ಅದೂ ಇಲ್ಲ! ಇದೇ ಟೆಕ್ನಿಕ್ಕನ್ನೇ ಎಲ್ಲಾ ಟಾಯ್ಲೆಟ್ಟಲ್ಲೂ ಬಳಸಿದ್ರೆ ಪರಿಣಾಮ ಏನಾದ್ರೂ ಆಗ್ಬೋದಾ ಅಂತ...?








[ಚಿತ್ರದ ಲಿಂಕ್ ಕಳುಹಿಸಿದ ರೋಹಿತರಿಗೆ ಒಂದು ಥ್ಯಾಂಕ್ಸ್ (ಕೈ ತೊಳಕೊಂಡು!).]

3 comments:

Anonymous said...

(ಇದೇ ಟೆಕ್ನಿಕ್ಕನ್ನೇ ಎಲ್ಲಾ ಟಾಯ್ಲೆಟ್ಟಲ್ಲೂ ಬಳಸಿದ್ರೆ ಪರಿಣಾಮ ಏನಾದ್ರೂ ಆಗ್ಬೋದಾ ಅಂತ...?)

ಖಂಡಿತಾ ಆಗಿಯೇ ಆಗುತ್ತದೆ..ಈ ಹಿಂದೆ ಖಾಯಂ toiletಗೆ ಹೋದವರು ಜಾರಿ ಬೀಳುತ್ತಾರೆ!!!!!!!!!ಕಾರಣ ಅದೇ...... ನಿಮ್ಮ ತಲೆಯಲ್ಲಿ ಬಂದು ಹೋಯಿತಲ್ಲ ಹಾಂ ಅದೇ....!!!!!ಇಂತಾ photo ನೋಡಿ ಹಾಗೆ ಬರುವವರು ಕಡಿಮೆ ಆಗಬಹುದು...ಹೇಗೆ ಬರುವವರು ಅಂತಾ ನೀವೇ ಊಹಿಸಿ.!!!

Anonymous said...

super... :D
After all, you must be the first to put such enjoyable pcitures in Kannada. Keep up the good work ..dear..
I would love to share some of my pictures online. i think I'll show you more than what you can imagine soon. :D

Anonymous said...

--------------------------------------------------------
If you think you need to type in Kannada, please use quillpad.in/kannada/ It's going to
make your life so easy, you'll think computers were made for Kannada. Try Quillpad. Put up lot
of blog articles and anything else you may want to do...