Wednesday, October 20, 2010

ರಾಮ್ ತೇರಿ ಗಂಗಾ ಬರಿಮೈಲಿ

೧೯೮೫ ರಲ್ಲಿ ರಾಜ್ ಕಪೂರ್ ನಿರ್ಮಾಣದ ಚಿತ್ರ ರಾಮ್ ತೇರಿ ಗಂಗಾ ಮೈಲಿ. ರಾಜೀವ್ ಕಪೂರ್ ಮತ್ತು ಮಂದಾಕಿನಿ ಅಭಿನಯದ ಈ ಚಿತ್ರ ೮೫ರ ಸೂಪರ್ ಹಿಟ್. ಈ ಯಶಸ್ವಿ ಚಿತ್ರ ಹಲವಾರು ವಿವಾದಗಳಿಗೂ ಕಾರಣವಾಯಿತು. ಇದು ಚಿತ್ರೀಕರಣವಾದಾಗ ಮಂದಾಕಿನಿ ಇನ್ನು ೧೬ ವರ್ಷದ ಕುವರಿ, ಹಾಗಾಗಿ ಚಿತ್ರದ ಈ ಹಾಡು ಚೈಲ್ಡ್ ಪೋರ್ನೋಗ್ರಫಿ ಆನ್ನುವದು ದೊಡ್ಡ ವಾದವಾಗಿತ್ತು. ಇದನ್ನೆಲ್ಲಾ ಕಳೆದು ಈ ಚಿತ್ರ ಬಿಡುಗಡೆಯಾಗಿ ೨೫ ಮಳೆಗಾಲಗಳೇ ಕಳೆದು ಹೋದವು, ಆದರೆ ಈ ಹಾಡು ಮಾತ್ರ ಇನ್ನೂ ರಸಿಕರ ಮನ ತಣಿಸುತ್ತಲೇ ಈದೆ.


4 comments:

ವಿ.ರಾ.ಹೆ. said...

ಹ್ಹಾ ಹ್ಹಾ ಹೆಡ್ಡಿಂಗು ಸೂಪರ್ರು...

Sandeepa said...

ಮನವನ್ನು ತಣಿಸುತ್ತಲೇ
ಮೈಯ್ಯನ್ನು ಬಿಸಿಯಾಗಿಸುತ್ತದೆ! :-)

Good one :)

sunaath said...

ನೀವು ಕೊಟ್ಟ ಟೈಟಲ್ಲೇ ಸಮರ್ಪಕವಾಗಿದೆ!

umesh desai said...

ಅದೆಲ್ಲೊ ಇದ್ದ ಯಾಸ್ಮಿನ್ ಳನ್ನು ಮುದುಕ ರಾಜ್ ಕಫುರ್ ಕರತಂದ
ಗಂಗಾಳನ್ನಾಗಿ ತೋರಿಸಿದ..
ಬಾಯಿ ಚಪ್ಪರಿಸಿದ ದಾವೂದ್ ಅವಳನ್ನು ತೊಡೆಮೇಲೆ ಕೂಡಿಸಿಕೊಂಡ....!