tag:blogger.com,1999:blog-550941104058703420.post3204503720682174409..comments2023-06-24T20:02:36.609+05:30Comments on ಮೋಟುಗೋಡೆಯಾಚೆ ಇಣುಕಿ...: ಇಣುಕಿದಾಗ ಏನು ಕಂಡೀತು...?Sandeepahttp://www.blogger.com/profile/01156968462151168925noreply@blogger.comBlogger33125tag:blogger.com,1999:blog-550941104058703420.post-330045623933287752019-02-06T12:28:11.381+05:302019-02-06T12:28:11.381+05:30"ರತ್ನಾಕರವರ್ಣಿ ಭರತೇಶವೈಭವ",ಈ ಪೂರ್ವನಾಮವನ್ನು..."ರತ್ನಾಕರವರ್ಣಿ ಭರತೇಶವೈಭವ",ಈ ಪೂರ್ವನಾಮವನ್ನು ಹೊಂದಿರುವ ಎಲ್ಲಾ ಪುಟಗಳು.ದಾಖಲೆಗಳು............?????????????? .....ಗಮನವಾದ ವಿಚಾರಗಳನ್ನೂ ನಿರಾಯಾಸವಾಗಿ ಸಂವಹನಿಸುತ್ತಾನೆ...... ಶಬ್ಧದಾರಿದ್ರ್ಯವಿಲ್ಲ.!ಭರತೇಶವೈಭವ 80 ಸಂಧಿಗಳು ಹಾಗೂ 10,000 ಪದ್ಯರಾಶಿಯನ್ನುಳ್ಳ ಸಾಂಗತ್ಯ ಕಾವ್ಯ. ಭೋಗವಿಜಯ, ದಿಗ್ವಿಜಯ, ಯೋಗವಿಜಯ, ಅರ್ಕಕೀರ್ತಿವಿಜಯ, ಮೋಕ್ಷವಿಜಯ ಎಂಬ ಪಂಚಮಿವಿಜಯಗಳಾಗಿ ಕಾವ್ಯ ವಿಭಾಗಗೊಂಡಿದೆ.
ಕಲಾಪೂರ್ಣವಾದ ಭೋಗವಿಜಯದಲ್ಲಿ ಭರತನ ಮೂರು ದಿನಗಳ ರಾಗರಸಿಕತೆ ಸಂಜೆಗತ್ತಲಿನಲ್ಲಿ ಚಂದ್ರನಕಾಂತಿಯಲ್ಲಿ ರಂಜಿಸುವ ನಕ್ಷತ್ರಮಂಡಲದಂತಿವೆ. ಕವಿ ಗಮಕಿ ಗಾಯಕ ನರ್ತಕ ಸಮುದಾಯ ಭರತನ ಕಾಮನಬಿಲ್ಲಾಗಿ ನಿಲ್ಲುತ್ತಾರೆ. ಆತನದು ಅಪಾರ ಸಂಸಾರ, ಸಾವಿರಾರು ಮಡದಿಯರ ಶೃಂಗಾರ ಸಾಗರ, ಆತ ತನ್ನ ಹೆಂಡತಿಯರು ಅವರ ತವರೂರನ್ನು ಮರೆಯುವಂತೆ ನೋಡಿಕೊಂಡ ಪ್ರಿಯಕರ ಯಾವುದೇ ಸಾಹಿತ್ಯದಲ್ಲಿ ಇಂಥ ದಾಂಪತ್ಯ ಚಿತ್ರಣ ಅಪರೂಪ. ಇದು ವಿಶ್ವ ಸಾಹಿತ್ಯಕ್ಕೆ ಕನ್ನಡದ ಕೊಡುಗೆ. ರತ್ನಾಕರನ ಯಶಸ್ಸು ಸಂಸಾರ ಚಿತ್ರಗಳಲ್ಲಿದೆ. ಇಷ್ಟಿದ್ದೂ ಇಲ್ಲಿನ ಶೃಂಗಾರ ಉನ್ನತವಾದುದು. ಇದು ಒಲಿದವರಿಗೆ ಕೂಟವನ್ನು ಅಕುಟಿಲವಾಗಿ ಬಿಡಿಸಿದೆ. ಕುಸುಮಾಜಿಯೊಡನೆ ಭರತ ಪ್ರೇಮದಿಂದ ಪುಳಿಕಿತವಾಗಿ ಕಳೆಯುವ ಇರುಳಿನ ಅನುಭವ ಶುದ್ಧಕಾವ್ಯವಾಗಿ ಹರಳುಗೊಂಡಿದೆ. ಲೈಗಿಂಕಾನುಭವ ಹೇಯವೆಂದು ಮರೆಮಾಡುವ ಮರ್ಯಾದೆಗಳಿಂದ ಪಾರಾದ ಇಲ್ಲಿನ ಮುಕ್ತವಾತಾವರಣ ಸ್ವಚ್ಛವಾಗಿ ಅನಶ್ಲೀಲವಾಗಿ ಅಪೂರ್ವ ಶುಚಿತ್ವ ಪಡೆದಿದೆ. ಅಲ್ಲದೆ ಅಂತಃಪುರದ ಚಿತ್ರಕ್ಕೆ ತಿಳಿಹಾಸ್ಯದ ಗೆರೆಯೊಂದು ಅಂಚು ಹೆಣೆದು ಮಿಂಚುತ್ತದೆ
Anonymoushttps://www.blogger.com/profile/17326594316895510816noreply@blogger.comtag:blogger.com,1999:blog-550941104058703420.post-59792702069475454052013-04-16T12:54:19.297+05:302013-04-16T12:54:19.297+05:30ಅಶ್ಲೀಲವೆಂಬ ತಪ್ಪು ಹಣೆಪಟ್ಟಿ ಹೊತ್ತಿರುವ ಶೃಂಗಾರವನ್ನು ತಿ...ಅಶ್ಲೀಲವೆಂಬ ತಪ್ಪು ಹಣೆಪಟ್ಟಿ ಹೊತ್ತಿರುವ ಶೃಂಗಾರವನ್ನು ತಿಳಿಹಾಸ್ಯವಾಗಿ ಪರಿವರ್ತಿಸಿದ ಎಲ್ಲರಿಗೂ ಶುಭವಾಗಲಿAnonymousnoreply@blogger.comtag:blogger.com,1999:blog-550941104058703420.post-63723212059045153252012-06-16T20:49:40.786+05:302012-06-16T20:49:40.786+05:30hi ....unbeleavable sambandada bagge bareyiri ...a...hi ....unbeleavable sambandada bagge bareyiri ...ashchryakara sambanda thrill agiruthade....kriyegintha .....munche ....sandarbagala creation bagge bareyiriAnonymoushttps://www.blogger.com/profile/12197275212736210495noreply@blogger.comtag:blogger.com,1999:blog-550941104058703420.post-6449409163315939462012-02-02T10:52:55.377+05:302012-02-02T10:52:55.377+05:30ಮೊದಲ ಬಾರಿ ಇಣುಕಿದ್ದು..:) ತುಂಬಾ ಇಷ್ಟವಾಯಿತು....ಮೊದಲ ಬಾರಿ ಇಣುಕಿದ್ದು..:) ತುಂಬಾ ಇಷ್ಟವಾಯಿತು....ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-550941104058703420.post-87696642351979089272011-11-22T09:05:33.107+05:302011-11-22T09:05:33.107+05:30This comment has been removed by the author.shodhan basrurhttps://www.blogger.com/profile/18356117807695153333noreply@blogger.comtag:blogger.com,1999:blog-550941104058703420.post-29670079140895002692011-11-22T09:04:14.506+05:302011-11-22T09:04:14.506+05:30goodgoodshodhan basrurhttps://www.blogger.com/profile/18356117807695153333noreply@blogger.comtag:blogger.com,1999:blog-550941104058703420.post-46237747547213684552011-11-22T09:02:43.954+05:302011-11-22T09:02:43.954+05:30nice blognice blogshodhan basrurhttps://www.blogger.com/profile/18356117807695153333noreply@blogger.comtag:blogger.com,1999:blog-550941104058703420.post-30243181612665369332011-11-22T08:59:08.448+05:302011-11-22T08:59:08.448+05:30nice blognice blogshodhan basrurhttps://www.blogger.com/profile/18356117807695153333noreply@blogger.comtag:blogger.com,1999:blog-550941104058703420.post-645258220709883842011-10-08T07:32:12.632+05:302011-10-08T07:32:12.632+05:30So nice..................So nice..................Vishwa Kotihttps://www.blogger.com/profile/16259024775446125430noreply@blogger.comtag:blogger.com,1999:blog-550941104058703420.post-44698148967634028132011-08-24T21:00:01.064+05:302011-08-24T21:00:01.064+05:30ಯಾರೇನೇ ಅಂದರೂ ಓದಿ ಖುಷಿಪಟ್ಟಿದ್ದಾರೆ. ನಾನೂ ಓದಿದೆ.. ಸ್ವ...ಯಾರೇನೇ ಅಂದರೂ ಓದಿ ಖುಷಿಪಟ್ಟಿದ್ದಾರೆ. ನಾನೂ ಓದಿದೆ.. ಸ್ವಲ್ಪ ಲೇಟಾಗಿ ಬುದ್ಧಿಬಂದದಕ್ಕೆ ವಿಷಾದವಿದೆ ನನ್ ಮೇಲೇನೆ :)ಈಶ್ವರhttps://www.blogger.com/profile/07246964435460269784noreply@blogger.comtag:blogger.com,1999:blog-550941104058703420.post-85713032504881708152011-07-23T00:06:41.152+05:302011-07-23T00:06:41.152+05:30Preethiya Motugodeyache enuki,
...Preethiya Motugodeyache enuki,
Blagu tumba chalu ithiri. Adra singamnalli (ajay devgan Movie) nambagge mathdirod nodi bala basraythri.gofiseeds.comhttps://www.blogger.com/profile/04952484608605102613noreply@blogger.comtag:blogger.com,1999:blog-550941104058703420.post-74369157866630374042011-06-01T09:53:03.752+05:302011-06-01T09:53:03.752+05:30ಶೃಂಗಾರ ಇಲ್ಲದಿದ್ದರೆ ಬದುಕು ಬಂಗಾರವಾಗುವುದು ನನಸಲ್ಲ ಹೀಗಾ...ಶೃಂಗಾರ ಇಲ್ಲದಿದ್ದರೆ ಬದುಕು ಬಂಗಾರವಾಗುವುದು ನನಸಲ್ಲ ಹೀಗಾಗೆ ಇದರ ಬಳಕೆ ಸೂರ್ಯರಶ್ಮಿಯಂತಲ್ಲ ಅದು ಟಾರ್ಚ್ ನಂತೆ ಬೇಕಾದಾಗ ಮಾತ್ರ ಉರಿಸಬಹುದಾದದ್ದು ಆರೀತಿಯ ಹಂಬಲಗಳ ಲಘುಬಿತ್ತರ ಶ್ಲಾಘನೀಯಪವನ್ ಮೈರ್ಪಾಡಿhttps://www.blogger.com/profile/11857225740164271613noreply@blogger.comtag:blogger.com,1999:blog-550941104058703420.post-81222348872548643242011-06-01T09:52:41.481+05:302011-06-01T09:52:41.481+05:30ಶೃಂಗಾರ ಇಲ್ಲದಿದ್ದರೆ ಬದುಕು ಬಂಗಾರವಾಗುವುದು ನನಸಲ್ಲ ಹೀಗಾ...ಶೃಂಗಾರ ಇಲ್ಲದಿದ್ದರೆ ಬದುಕು ಬಂಗಾರವಾಗುವುದು ನನಸಲ್ಲ ಹೀಗಾಗೆ ಇದರ ಬಳಕೆ ಸೂರ್ಯರಶ್ಮಿಯಂತಲ್ಲ ಅದು ಟಾರ್ಚ್ ನಂತೆ ಬೇಕಾದಾಗ ಮಾತ್ರ ಉರಿಸಬಹುದಾದದ್ದು ಆರೀತಿಯ ಹಂಬಲಗಳ ಲಘುಬಿತ್ತರ ಶ್ಲಾಘನೀಯ

pavana mairpaadyಪವನ್ ಮೈರ್ಪಾಡಿhttps://www.blogger.com/profile/11857225740164271613noreply@blogger.comtag:blogger.com,1999:blog-550941104058703420.post-30805555648492776142011-01-29T16:45:16.736+05:302011-01-29T16:45:16.736+05:30ಅರೆ, ಇಷ್ಟು ದಿನ ನಾನು ಮೋಟುಗೋಡೆಯನ್ನು ನೋಡಿಯೆ ಇರಲಿಲ್ಲ. ...ಅರೆ, ಇಷ್ಟು ದಿನ ನಾನು ಮೋಟುಗೋಡೆಯನ್ನು ನೋಡಿಯೆ ಇರಲಿಲ್ಲ. ಈಗ ಮೋಟುಗೋಡೆಯಾಚೆ ಇಣುಕಿದಾಗ ತುಂಬಾ ಖುಶಿಯಾಯಿತು. ಹಾಸ್ಯ ಜೀವನದ ಅತಿ ಅವಶ್ಯ ರಸ. ಅದನ್ನು ಇನ್ನಷ್ಟು ನೀಡಿ.Anonymousnoreply@blogger.comtag:blogger.com,1999:blog-550941104058703420.post-60506502230556543922011-01-27T22:32:35.002+05:302011-01-27T22:32:35.002+05:30i have an article. u can publish
http://prayapray...i have an article. u can publish

http://prayapraya.blogspot.com/2011/01/blog-post_27.html

-Koneyolagina kalla.Anonymousnoreply@blogger.comtag:blogger.com,1999:blog-550941104058703420.post-2453202170100700732010-04-20T20:40:24.937+05:302010-04-20T20:40:24.937+05:30Ennukorige Namaskara..!
Godde bage thilithu.. ch...Ennukorige Namaskara..!

Godde bage thilithu.. chanagide.. munduvarse ok..
Godde bilada hage nodikoli...

Enthi..
Godde pakka nanu..Kardiಕರಡಿhttps://www.blogger.com/profile/14521347363278148321noreply@blogger.comtag:blogger.com,1999:blog-550941104058703420.post-90513075811576324952010-03-23T23:46:24.832+05:302010-03-23T23:46:24.832+05:30this blog is a real fun@!!!this blog is a real fun@!!!Unknownhttps://www.blogger.com/profile/00598981781435898843noreply@blogger.comtag:blogger.com,1999:blog-550941104058703420.post-68073021352273799462009-01-10T11:04:00.000+05:302009-01-10T11:04:00.000+05:30ಮೋಟುಗೋಡೆ ಟೀಮಿಗೊಂದು ಹಾಯ್,ನಿಮ್ಮ ಬ್ಲಾಗೊಂದು ಉತ್ತಮ ಪ್ರಯ...ಮೋಟುಗೋಡೆ ಟೀಮಿಗೊಂದು ಹಾಯ್,

ನಿಮ್ಮ ಬ್ಲಾಗೊಂದು ಉತ್ತಮ ಪ್ರಯತ್ನ. ’ಇಂತಹ’ ವಿಷಯಗಳನ್ನು ಹೀಗೂ ಬರೆಯಬಹುದೆಂದು ತೋರಿಸಿಕೊಟ್ಟಿದ್ದೀರಿ. ನಿಮಗೊಂದು ಮಾತು ನಿಮ್ಮ ಬ್ಲಾಗ್ ಎಲ್ಲಿಯೂ ಅಶ್ಲೀಲವೆನಿಸಲಿಲ್ಲ. ಕೆಲವು ಕಡೆ ಪೋಲಿ ಅನಿಸಿದರೂ, ಹಾಸ್ಯ ವಿಫುಲವಾಗಿದೆ. ಕಮೆಂಟು ಮಾಡಿಬಹುದೇ ಎಂದು ಯೋಚಿಸಿದೆ... ಮಾಡದಷ್ಟು ಪೋಲಿಯಾಗೇನಿಲ್ಲ ಎನಿಸಿತು. ಇಣುಕುವಿಕೆ ಮುಂದುವರೆಸಿ :) ಗುಡ್ ಲಕ್....

ಹೇಮ ಪವಾರ್Hema Powarhttps://www.blogger.com/profile/01380180483946803101noreply@blogger.comtag:blogger.com,1999:blog-550941104058703420.post-43876843638988436452008-12-27T21:17:00.000+05:302008-12-27T21:17:00.000+05:30ಮೋಟುಗೋಡೆಯಾಚೆ ಇಣುಕಿ ....ಅಂತ ಅವಧಿ ಹೇಳಿದ ಮೇಲೆ ನಿಮ್ಮ ಪ...ಮೋಟುಗೋಡೆಯಾಚೆ ಇಣುಕಿ ....ಅಂತ ಅವಧಿ ಹೇಳಿದ ಮೇಲೆ ನಿಮ್ಮ ಪ್ರತಾಪ ಅಲ್ಲಲ್ಲ ಪ್ರಯತ್ನ ಗೊತ್ತಾಯ್ತು.Good! ಶೃಂಗಾರವಿರದ ಬದುಕು ಯಾರದೂ ಆಗುವುದು ಬೇಡ. ಸಂಕೋಚ ಮತ್ತು ಅನುಮಾನಗಳಿಲ್ಲದೇ ಎಲ್ಲರೂ ಚರ್ಚಿಸುವಂತಾಗಲಿ.ಡಿ.ಎಸ್.ರಾಮಸ್ವಾಮಿhttps://www.blogger.com/profile/13181705369161334860noreply@blogger.comtag:blogger.com,1999:blog-550941104058703420.post-24741194048254978242008-09-10T12:23:00.000+05:302008-09-10T12:23:00.000+05:30ನಿಮ್ಮ ಪ್ರಯತ್ನ ಶ್ಲಾಘನೀಯ. ನನ್ನ ಕಡೆಯಿ೦ದ ೧ ಕೈ ಯಾವಾಗಲೂ ...ನಿಮ್ಮ ಪ್ರಯತ್ನ ಶ್ಲಾಘನೀಯ. ನನ್ನ ಕಡೆಯಿ೦ದ ೧ ಕೈ ಯಾವಾಗಲೂ ನಿಮಗೆ ಮೀಸಲು.Prashanthhttps://www.blogger.com/profile/07156348394424802477noreply@blogger.comtag:blogger.com,1999:blog-550941104058703420.post-90708025587339023962008-05-31T17:27:00.000+05:302008-05-31T17:27:00.000+05:30ayyo astella tale kedisikollabedi. Kannadadavaru e...ayyo astella tale kedisikollabedi. Kannadadavaru e vishayadalli tumba munde eddare. shuru hacchikolli.
rajeshಹೆಸರು ರಾಜೇಶ್,https://www.blogger.com/profile/14297768526073181086noreply@blogger.comtag:blogger.com,1999:blog-550941104058703420.post-60689680917463333022008-04-01T21:40:00.000+05:302008-04-01T21:40:00.000+05:30ee inukuva majave bere. adannu noduva usabariginta...ee inukuva majave bere. adannu noduva usabariginta nodte heluva tavakane heccu maja kodtu . navu adanne ashisutteve.

neevellaru bahala cholo kelsa madidri.

minukaminukhttps://www.blogger.com/profile/13278373106741056688noreply@blogger.comtag:blogger.com,1999:blog-550941104058703420.post-77044102483477364072008-03-25T10:27:00.000+05:302008-03-25T10:27:00.000+05:30ಅಶ್ಲೀಲತೆ ಇರುವದು ಮನದಲ್ಲಿ. "ಮೊಲೆಯ ಮೇಲಾಡುವ ಯೋಗಿಗಳುಂಟು...ಅಶ್ಲೀಲತೆ ಇರುವದು ಮನದಲ್ಲಿ. "ಮೊಲೆಯ ಮೇಲಾಡುವ ಯೋಗಿಗಳುಂಟು, ಹಿಮಾಲಯದ ಗುಹೆಗಳಲಿ ತಪಗೈವ ಭೋಗಿಗಳುಂಟು" ಎಂಬ ಮಾತು ಸತಟ್ಯಕ್ಕೆ ದೂರವಲ್ಲ.Anonymousnoreply@blogger.comtag:blogger.com,1999:blog-550941104058703420.post-58074785678544937722008-03-20T21:41:00.000+05:302008-03-20T21:41:00.000+05:30ಶೃಂಗಾರ ಎನ್ನುವುದು ಅತಿ ಮುಖ್ಯ ಹಾಗೂ ಸ್ವಾರಸ್ಯಕರವಾದ ರಸ.....ಶೃಂಗಾರ ಎನ್ನುವುದು ಅತಿ ಮುಖ್ಯ ಹಾಗೂ ಸ್ವಾರಸ್ಯಕರವಾದ ರಸ..ನಾವು ಸಂಕೋಚ ಬಿಟ್ಟು ಬರೆದರೆ ಹೇಗಿರುತ್ತೆ?
ಹೇಗಿರುತ್ತೆ ಏನ್ಬಂತು?
ನನ್ನ ಹೊಸ ಬ್ಲ್ಲಗ್ ನಂತೊರುತ್ತೆ...ಓ?
ನೋಡಿಲ್ವೆ?
http://shrungara.blogspot.com/

ಇತಿ ನಿಮ್ಮ ಸವಿನಯ,
ಶೃಂಗಾರ ಕತೆಗಾರAnonymousnoreply@blogger.comtag:blogger.com,1999:blog-550941104058703420.post-65662007025027412312007-08-21T11:29:00.000+05:302007-08-21T11:29:00.000+05:30MOTU GODEYACHE ENIDE ENDU INUKIDAVARU HELTHIRA ......MOTU GODEYACHE ENIDE ENDU INUKIDAVARU HELTHIRA ............PLEASE ?Anonymousnoreply@blogger.com