tag:blogger.com,1999:blog-550941104058703420.post4871172199905937592..comments2023-06-24T20:02:36.609+05:30Comments on ಮೋಟುಗೋಡೆಯಾಚೆ ಇಣುಕಿ...: ಓಶೋ ಬಗ್ಗೆ ಒಂಚೂರು...Sandeepahttp://www.blogger.com/profile/01156968462151168925noreply@blogger.comBlogger4125tag:blogger.com,1999:blog-550941104058703420.post-62642408955567265302013-10-14T13:34:49.833+05:302013-10-14T13:34:49.833+05:30
ರಜನೀಶ್ರನ್ನು ಸಾಮಾನ್ಯವಾಗಿ ಬುದ್ಧಿಜೀವಿಗಳಾದಿಯಾಗಿ ಎಲ... <br /><br />ರಜನೀಶ್ರನ್ನು ಸಾಮಾನ್ಯವಾಗಿ ಬುದ್ಧಿಜೀವಿಗಳಾದಿಯಾಗಿ ಎಲ್ಲರೂ ತಪ್ಪಾಗಿ ಅರ್ಥ ಮಾಡಿ ಕೊಂಡಿದ್ದಾರೆ. ಅವರ ‘ಸಂಭೋಗದಿಂದ ಸಮಾಧಿಯೆಡೆಗೆ‘ ಕೃತಿಯನ್ನಷ್ಟೇ ಕುರಿತು ಸಾಮಾನ್ಯ ವಾಗಿ ಎಲ್ಲರೂ ಮಾತನಾಡುತ್ತಾರೆ. ಆದರೆ ರಜನೀಶರು ಉಪನ್ಯಾಸ ಮಾಡಿದ ಒಟ್ಟು ಸಮಯ ೫೦೦೦ ಕ್ಕೂ ಹೆಚ್ಚು ತಾಸುಗಳು! ಲೈಂಗಿಕತೆಯನ್ನು ಕುರಿತು ಹೇಳಿದ್ದು ಒಂದೇ ಒಂದು ಪುಸ್ತಕ ದಲ್ಲಿ ಮಾತ್ರ. ಉಳಿದ ೪೯೯೦ ಗಂಟೆಗಳ ಉಪನ್ಯಾಸಗಳಲ್ಲಿ ಪ್ರಪಂಚದ ವಿವಿಧ ಧರ್ಮಗಳನ್ನು ಕುರಿತು ವಿಸ್ತಾರವಾದ ಚರ್ಚೆಯಿದೆ ARUNAnonymoushttps://www.blogger.com/profile/10462596377680797466noreply@blogger.comtag:blogger.com,1999:blog-550941104058703420.post-57812338655519508172013-01-11T15:46:14.714+05:302013-01-11T15:46:14.714+05:30ಓಶೋ ಬಗ್ಗೆ ಪೂರ್ತಿಯಾಗಿ ತಿಳಿಯುವ ಮುನ್ನ ಅವರ ಧ್ಯಾನಸೂತ್ರ ...ಓಶೋ ಬಗ್ಗೆ ಪೂರ್ತಿಯಾಗಿ ತಿಳಿಯುವ ಮುನ್ನ ಅವರ ಧ್ಯಾನಸೂತ್ರ ಎಂಬ ಪುಸ್ತಕವನ್ನು ಮೊದಲು ಓದಿ ತದನಂತರ ಅವರ ಅನೇಕ ಪುಸ್ತಕಗಳನ್ನು ನೀವು ಓದಲು ಸಹಕಾರಿಯಾಗುವುದು .Sudhindra Malurhttps://www.blogger.com/profile/09454506808497963256noreply@blogger.comtag:blogger.com,1999:blog-550941104058703420.post-19251304887554104182012-02-07T13:08:11.935+05:302012-02-07T13:08:11.935+05:30@ಸಂಧ್ಯಾ,
ಖಂಡಿತ ಇನ್ನೂ ಓದಿ. ಏಕೆಂದರೆ ಓಶೋ ಹೇಳಿದ್ದು ಇಷ್...<b>@ಸಂಧ್ಯಾ,</b><br />ಖಂಡಿತ ಇನ್ನೂ ಓದಿ. ಏಕೆಂದರೆ ಓಶೋ ಹೇಳಿದ್ದು ಇಷ್ಟೇ ಅಲ್ಲ. ಇನ್ನೂ ತುಂಬಾ ಇದೆ! :)Sandeepahttps://www.blogger.com/profile/01156968462151168925noreply@blogger.comtag:blogger.com,1999:blog-550941104058703420.post-80039560891300533682012-02-06T11:13:38.240+05:302012-02-06T11:13:38.240+05:30modala baari osho bagge odiddu... Innu odabekemba ...modala baari osho bagge odiddu... Innu odabekemba kutoohalavaaguttide...ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.com