tag:blogger.com,1999:blog-550941104058703420.post5086859488417424524..comments2023-06-24T20:02:36.609+05:30Comments on ಮೋಟುಗೋಡೆಯಾಚೆ ಇಣುಕಿ...: ಕೊನಾರ್ಕಿನ ಕ್ಲಿಕ್ಕುಗಳು!Sandeepahttp://www.blogger.com/profile/01156968462151168925noreply@blogger.comBlogger5125tag:blogger.com,1999:blog-550941104058703420.post-38155469860114257822009-12-03T22:44:03.839+05:302009-12-03T22:44:03.839+05:30ಏನಿದು.. ಗಂಗ ದೊರೆ ನರಸಿಂಹದೇವ ಎಂದಿದೆಯಲ್ಲ..
ಕನ್ನಡ ದೊರ...ಏನಿದು.. ಗಂಗ ದೊರೆ ನರಸಿಂಹದೇವ ಎಂದಿದೆಯಲ್ಲ..
ಕನ್ನಡ ದೊರೆಯಾ ಆತ? ತಲಕಾಡಿನ ಗಂಗರ ಜೊತೆಯೇನಾದರೂ ಸಂಬಂಧಿಸಿದ್ದಾ ಈ ದೇವಸ್ಥಾನ!!Shashanka G P (ಉನ್ಮುಖಿ)https://www.blogger.com/profile/12768449303484166008noreply@blogger.comtag:blogger.com,1999:blog-550941104058703420.post-63557403559375807992007-05-18T12:50:00.000+05:302007-05-18T12:50:00.000+05:30Tarekere ge swalpa dooradalli ondhu devasthana yed...Tarekere ge swalpa dooradalli ondhu devasthana yedhe, Aa devasthanada suthalu intha amogha kethanegalu yeve. Lesbian, pink yennu vishishta kettane.
Namma poorvajaru sakala vidya parangatharu. Aavarinda bandu nammalliruva Genes yako active age yero hage kantha yella.Anonymousnoreply@blogger.comtag:blogger.com,1999:blog-550941104058703420.post-66101231828529346312007-05-17T08:57:00.000+05:302007-05-17T08:57:00.000+05:30Sakkathu Hot Maggaa....Sakkathu Hot Maggaa....Prakash Shettyhttps://www.blogger.com/profile/01669946172436488984noreply@blogger.comtag:blogger.com,1999:blog-550941104058703420.post-27243719119849453562007-05-15T23:39:00.000+05:302007-05-15T23:39:00.000+05:30[ವಿಕಾಸ್] ಹೌದು ಇವ್ರೇ.. ವಿವಿಧ ಆಸನಗಳಲ್ಲಿ ವಿವಿಧ ಸಾಧನೆಗ...[ವಿಕಾಸ್] ಹೌದು ಇವ್ರೇ.. ವಿವಿಧ ಆಸನಗಳಲ್ಲಿ ವಿವಿಧ ಸಾಧನೆಗಳು ಇವರದು..

[ಎಲ್ಲರಿಗೂ] ಬೇಲೂರಿನಲ್ಲೂ ಇಂಥಾ ಶಿಲ್ಪಕಲೆಗಳಿವೆ. ಅಲ್ಲಿನ ಗೈಡಿನ ಪ್ರಕಾರ ಆ ಕಾಲದ ದೇವಸ್ಥಾನಗಳು ವಿದ್ಯಾಸಂಸ್ಥೆಯೂ ಆಗಿತ್ತಂತೆ. ಲೈಂಗಿಕ ಶಿಕ್ಷಣವನ್ನು ಮುಕ್ತವಾಗಿ ಕೊಡುತ್ತಿದ್ದರಂತೆ.

ಒಂದಂತೂ ಶೀರ್ಸಾಸನದಲ್ಲಿ ಸಂಭೋಗ ಮಾಡುವ ಶಿಲೆ! ಅದನ್ನು ತೋರಿಸಿದ ಗೈಡಿಗೆ ನಾನು ಕಮೆಂಟು ಪಾಸ್ ಮಾಡದೇ ಇರಲು ಸಾಧ್ಯವೇ ಇರಲಿಲ್ಲ. "Dont try this at home" ಎಂದೆ.. :-)Parisarapremihttps://www.blogger.com/profile/03306989114076932751noreply@blogger.comtag:blogger.com,1999:blog-550941104058703420.post-75764244358416137492007-05-14T15:47:00.000+05:302007-05-14T15:47:00.000+05:30ಹ್ಹ್ಹ ಹ್ಹ. . ಏನಿದ್ರೂ ನಮ್ಮ ಪೂರ್ವಜರನ್ನ ಮೆಚ್ಚಬೇಕು ಬಿಡ...ಹ್ಹ್ಹ ಹ್ಹ. . ಏನಿದ್ರೂ ನಮ್ಮ ಪೂರ್ವಜರನ್ನ ಮೆಚ್ಚಬೇಕು ಬಿಡ್ರಿ.
ಎಂತೆಂತಾ ಭಂಗಿಗಳು, ಎಂತೆಂತಾ ಆಸನಗಳು, ಎಷ್ಟೆಲ್ಲಾ ವಿಧಗಳು, ಏನೆಲ್ಲಾ ಆಟಗಳು.. ಆಹಾ .. ಕಲಿಯೋದು ಬಹಳಷ್ಟಿದೆ. ಇದೇ ತರಹದ ಮಿಥುನ ಶಿಲ್ಪಗಳು ನಮ್ಮ ಬೇಲೂರಿನ ದೇವಸ್ಥಾನದಲ್ಲೂ ಇವೆ. ಸಕತ್ತಾಗಿದವೆ :-)ವಿ.ರಾ.ಹೆ.https://www.blogger.com/profile/00135884410160764240noreply@blogger.com