tag:blogger.com,1999:blog-550941104058703420.post7848651955847259129..comments2023-06-24T20:02:36.609+05:30Comments on ಮೋಟುಗೋಡೆಯಾಚೆ ಇಣುಕಿ...: ಮೋಟುಗೋಡೆಯನ್ನ ಜಗತ್ತು ಇಣುಕಲು ಹೊರಟಿದೆ!Sandeepahttp://www.blogger.com/profile/01156968462151168925noreply@blogger.comBlogger4125tag:blogger.com,1999:blog-550941104058703420.post-37284949667199538802007-07-13T11:09:00.000+05:302007-07-13T11:09:00.000+05:30ಖುಷಿಯಿಂದ,ಖುಷಿ ಕೊಡುವ ಕೆಲಸ ಮಾಡ್ತಾ ಇದ್ದೀರ.ಥ್ಯಾಂಕ್ಸ್ ಕ...ಖುಷಿಯಿಂದ,ಖುಷಿ ಕೊಡುವ ಕೆಲಸ ಮಾಡ್ತಾ ಇದ್ದೀರ.ಥ್ಯಾಂಕ್ಸ್ ಕಣ್ರಿ. ಇಂಥಾ ವಿಷಯಗಳಲ್ಲಿ ನಿರಾಳವಾಗಿ ಇರೋದ್ರಿಂದ ಬದುಕೂ ಆರೋಗ್ಯವಾಗಿರುತ್ತೆ, ಭಾಷೆಯೂ ಮೊನಚಾಗಿರುತ್ತೆ.ಕನ್ನಡದ ಅತ್ತ್ಯುತ್ತಮ ಕವಿಗಳು ಹಾಗು ಗದ್ಯ ಲೇಖಕರು ಮೋಟುಗೋಡೆಯನ್ನು ಜಿಗಿಯಬಲ್ಲವರಾಗಿದ್ದರಿಂದಲೇ ಜೀವನದರ್ಶನವನ್ನು ಮಾಡಿಸುವ ಗುಣವನ್ನೂ ಪಡೆದರು. ಮಡಿವಂತ ಮನಸ್ಸಿಗೆ ರೋಗ ಹಿಡಿಯುತ್ತದೆಯಷ್ಟೆ. ಬ್ಲಾಗಿನ ಬರಹಗಳನ್ನು ಗಮನಿಸಿದರೆ ಆಸ್ವಾದನೆ ಹಾಗು ಅಶ್ಲೀಲತೆಯ ನಡುವಿನ ಸೂಕ್ಶ್ಮವನ್ನು ನೀವು ಚೆನ್ನಾಗಿ ಬಲ್ಲಿರಿ ಎನ್ನಿಸುತ್ತದೆ-ಅದು ಬಹಳ ಮುಖ್ಯ. ಅಂದ ಹಾಗೆ ಬಿಳಿಗಿರಿಯವರ ಲಿಮರಿಕ್ಕುಗಳು ಹಾಗು ಲಂಕೇಶರ ಕೆಲವು ಪದ್ಯಗಳನ್ನು ಹಾಕಿ-ಅವು ಬ್ಲಾಗಿನ ಸೂಕ್ಷ್ಮ ಅಭಿರುಚಿಗೆ ಮೆರುಗು ನೀಡುತ್ತವೆ. ಯುರೋಪಿನಲ್ಲಿ ಬ್ರಾಡ್ ಬ್ಯಾಂಡ್ ಸಂಪರ್ಕವನ್ನು ಮನೆ ಮನೆಗಳಿಗೆ ಕಲ್ಪಿಸುವ ಸೌಲಭ್ಯ ಬಂದ ಒಂದು ತಿಂಗಳ ನಂತರ, ಗೃಹಸ್ಥರು ಯಾವ ರೀತಿ ಇದನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಒಂದು ಸಮೀಕ್ಷೆ ಮಾಡಿದರಂತೆ- ಶೇ.೯೦ಕ್ಕಿಂತ ಹೆಚ್ಚು ಪೋರ್ನ್ ಸೈಟ್ ನೋಡುವುದಕ್ಕೆ! ಪಿರಂಡಾಲೊ,ನ್ಯಾಷ್, ಲಾರೆನ್ಸ್ ಇವರಂಥ ಬರಹಗಾರರಿಲ್ಲದ ಸಮಾಜ ಇನ್ನೇನು ಮಾಡುತ್ತದೆ!
-ಕೆ.ಫಣಿರಾಜ್Anonymousnoreply@blogger.comtag:blogger.com,1999:blog-550941104058703420.post-57422868032194674702007-06-02T13:10:00.000+05:302007-06-02T13:10:00.000+05:30Cool!!reading this now!!ಟೈಮೇ ಇರ್ಲೆ ದೋಸ್ತ.. ಅದ್ಕೆ ಇ...Cool!!

reading this now!!

ಟೈಮೇ ಇರ್ಲೆ ದೋಸ್ತ..

ಅದ್ಕೆ ಇಲ್ಲೊಂದ್ ಕೊಂಡಿ ಹಾಕಿ ಒಳ್ಳೆ ಕೆಲ್ಸ ಮಾಡಿದೆ ನೋಡು..Sandeepahttps://www.blogger.com/profile/01156968462151168925noreply@blogger.comtag:blogger.com,1999:blog-550941104058703420.post-39047949254723967262007-05-17T19:00:00.000+05:302007-05-17T19:00:00.000+05:30@ Nidhi, shu, sandy mattu Harsha ::Good job guys,T...@ Nidhi, shu, sandy mattu Harsha ::

Good job guys,

Tumbane effort madiddera, addarindale olle matugalu hudukikondu badive :)

Ee abhinandaneyannu ondu kshana nintu, aswadini, nantara matte nimmellara prayatnavannu munduvaresaliddire embude nambuge..

Cheers
Chin

@Everyone else: Take a bow...Anonymousnoreply@blogger.comtag:blogger.com,1999:blog-550941104058703420.post-1170822863433070762007-05-17T18:53:00.000+05:302007-05-17T18:53:00.000+05:30common carry on..doing a good job...common carry on..
doing a good job...Anonymousnoreply@blogger.com