tag:blogger.com,1999:blog-550941104058703420.comments2023-06-24T20:02:36.609+05:30ಮೋಟುಗೋಡೆಯಾಚೆ ಇಣುಕಿ...Sandeepahttp://www.blogger.com/profile/01156968462151168925noreply@blogger.comBlogger679125tag:blogger.com,1999:blog-550941104058703420.post-330045623933287752019-02-06T12:28:11.381+05:302019-02-06T12:28:11.381+05:30"ರತ್ನಾಕರವರ್ಣಿ ಭರತೇಶವೈಭವ",ಈ ಪೂರ್ವನಾಮವನ್ನು..."ರತ್ನಾಕರವರ್ಣಿ ಭರತೇಶವೈಭವ",ಈ ಪೂರ್ವನಾಮವನ್ನು ಹೊಂದಿರುವ ಎಲ್ಲಾ ಪುಟಗಳು.ದಾಖಲೆಗಳು............?????????????? .....ಗಮನವಾದ ವಿಚಾರಗಳನ್ನೂ ನಿರಾಯಾಸವಾಗಿ ಸಂವಹನಿಸುತ್ತಾನೆ...... ಶಬ್ಧದಾರಿದ್ರ್ಯವಿಲ್ಲ.!ಭರತೇಶವೈಭವ 80 ಸಂಧಿಗಳು ಹಾಗೂ 10,000 ಪದ್ಯರಾಶಿಯನ್ನುಳ್ಳ ಸಾಂಗತ್ಯ ಕಾವ್ಯ. ಭೋಗವಿಜಯ, ದಿಗ್ವಿಜಯ, ಯೋಗವಿಜಯ, ಅರ್ಕಕೀರ್ತಿವಿಜಯ, ಮೋಕ್ಷವಿಜಯ ಎಂಬ ಪಂಚಮಿವಿಜಯಗಳಾಗಿ ಕಾವ್ಯ ವಿಭಾಗಗೊಂಡಿದೆ.
ಕಲಾಪೂರ್ಣವಾದ ಭೋಗವಿಜಯದಲ್ಲಿ ಭರತನ ಮೂರು ದಿನಗಳ ರಾಗರಸಿಕತೆ ಸಂಜೆಗತ್ತಲಿನಲ್ಲಿ ಚಂದ್ರನಕಾಂತಿಯಲ್ಲಿ ರಂಜಿಸುವ ನಕ್ಷತ್ರಮಂಡಲದಂತಿವೆ. ಕವಿ ಗಮಕಿ ಗಾಯಕ ನರ್ತಕ ಸಮುದಾಯ ಭರತನ ಕಾಮನಬಿಲ್ಲಾಗಿ ನಿಲ್ಲುತ್ತಾರೆ. ಆತನದು ಅಪಾರ ಸಂಸಾರ, ಸಾವಿರಾರು ಮಡದಿಯರ ಶೃಂಗಾರ ಸಾಗರ, ಆತ ತನ್ನ ಹೆಂಡತಿಯರು ಅವರ ತವರೂರನ್ನು ಮರೆಯುವಂತೆ ನೋಡಿಕೊಂಡ ಪ್ರಿಯಕರ ಯಾವುದೇ ಸಾಹಿತ್ಯದಲ್ಲಿ ಇಂಥ ದಾಂಪತ್ಯ ಚಿತ್ರಣ ಅಪರೂಪ. ಇದು ವಿಶ್ವ ಸಾಹಿತ್ಯಕ್ಕೆ ಕನ್ನಡದ ಕೊಡುಗೆ. ರತ್ನಾಕರನ ಯಶಸ್ಸು ಸಂಸಾರ ಚಿತ್ರಗಳಲ್ಲಿದೆ. ಇಷ್ಟಿದ್ದೂ ಇಲ್ಲಿನ ಶೃಂಗಾರ ಉನ್ನತವಾದುದು. ಇದು ಒಲಿದವರಿಗೆ ಕೂಟವನ್ನು ಅಕುಟಿಲವಾಗಿ ಬಿಡಿಸಿದೆ. ಕುಸುಮಾಜಿಯೊಡನೆ ಭರತ ಪ್ರೇಮದಿಂದ ಪುಳಿಕಿತವಾಗಿ ಕಳೆಯುವ ಇರುಳಿನ ಅನುಭವ ಶುದ್ಧಕಾವ್ಯವಾಗಿ ಹರಳುಗೊಂಡಿದೆ. ಲೈಗಿಂಕಾನುಭವ ಹೇಯವೆಂದು ಮರೆಮಾಡುವ ಮರ್ಯಾದೆಗಳಿಂದ ಪಾರಾದ ಇಲ್ಲಿನ ಮುಕ್ತವಾತಾವರಣ ಸ್ವಚ್ಛವಾಗಿ ಅನಶ್ಲೀಲವಾಗಿ ಅಪೂರ್ವ ಶುಚಿತ್ವ ಪಡೆದಿದೆ. ಅಲ್ಲದೆ ಅಂತಃಪುರದ ಚಿತ್ರಕ್ಕೆ ತಿಳಿಹಾಸ್ಯದ ಗೆರೆಯೊಂದು ಅಂಚು ಹೆಣೆದು ಮಿಂಚುತ್ತದೆ
Anonymoushttps://www.blogger.com/profile/17326594316895510816noreply@blogger.comtag:blogger.com,1999:blog-550941104058703420.post-67545806633753202472015-02-25T23:03:50.787+05:302015-02-25T23:03:50.787+05:30
Excellent article.
Excellent article.sunaathhttps://www.blogger.com/profile/13386371953472087631noreply@blogger.comtag:blogger.com,1999:blog-550941104058703420.post-33028225757877965492014-10-15T09:45:32.269+05:302014-10-15T09:45:32.269+05:30Bengalooralli eega mooru baagilu iruva bassugalu i...Bengalooralli eega mooru baagilu iruva bassugalu ive.... ;)Arunhttps://www.blogger.com/profile/02568108700759792662noreply@blogger.comtag:blogger.com,1999:blog-550941104058703420.post-10176816557824174122014-07-21T18:44:58.508+05:302014-07-21T18:44:58.508+05:30ENORMOUS (info)!ENORMOUS (info)!sunaathhttps://www.blogger.com/profile/13386371953472087631noreply@blogger.comtag:blogger.com,1999:blog-550941104058703420.post-45739789759849052312013-12-05T22:51:51.337+05:302013-12-05T22:51:51.337+05:30‘ರವಿ ಕಾಣದ್ದನ್ನು ಕವಿ ಕಂಡ’ ಅನ್ನೋ ಹಾಗೆ!‘ರವಿ ಕಾಣದ್ದನ್ನು ಕವಿ ಕಂಡ’ ಅನ್ನೋ ಹಾಗೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-550941104058703420.post-62642408955567265302013-10-14T13:34:49.833+05:302013-10-14T13:34:49.833+05:30
ರಜನೀಶ್ರನ್ನು ಸಾಮಾನ್ಯವಾಗಿ ಬುದ್ಧಿಜೀವಿಗಳಾದಿಯಾಗಿ ಎಲ...

ರಜನೀಶ್ರನ್ನು ಸಾಮಾನ್ಯವಾಗಿ ಬುದ್ಧಿಜೀವಿಗಳಾದಿಯಾಗಿ ಎಲ್ಲರೂ ತಪ್ಪಾಗಿ ಅರ್ಥ ಮಾಡಿ ಕೊಂಡಿದ್ದಾರೆ. ಅವರ ‘ಸಂಭೋಗದಿಂದ ಸಮಾಧಿಯೆಡೆಗೆ‘ ಕೃತಿಯನ್ನಷ್ಟೇ ಕುರಿತು ಸಾಮಾನ್ಯ ವಾಗಿ ಎಲ್ಲರೂ ಮಾತನಾಡುತ್ತಾರೆ. ಆದರೆ ರಜನೀಶರು ಉಪನ್ಯಾಸ ಮಾಡಿದ ಒಟ್ಟು ಸಮಯ ೫೦೦೦ ಕ್ಕೂ ಹೆಚ್ಚು ತಾಸುಗಳು! ಲೈಂಗಿಕತೆಯನ್ನು ಕುರಿತು ಹೇಳಿದ್ದು ಒಂದೇ ಒಂದು ಪುಸ್ತಕ ದಲ್ಲಿ ಮಾತ್ರ. ಉಳಿದ ೪೯೯೦ ಗಂಟೆಗಳ ಉಪನ್ಯಾಸಗಳಲ್ಲಿ ಪ್ರಪಂಚದ ವಿವಿಧ ಧರ್ಮಗಳನ್ನು ಕುರಿತು ವಿಸ್ತಾರವಾದ ಚರ್ಚೆಯಿದೆ ARUNAnonymoushttps://www.blogger.com/profile/10462596377680797466noreply@blogger.comtag:blogger.com,1999:blog-550941104058703420.post-13346087961403764482013-06-18T09:05:14.958+05:302013-06-18T09:05:14.958+05:30I have read the story of the Last video earlier :-...I have read the story of the Last video earlier :-)Anonymoushttps://www.blogger.com/profile/10292505394468226809noreply@blogger.comtag:blogger.com,1999:blog-550941104058703420.post-52500731846193536592013-06-08T01:50:06.334+05:302013-06-08T01:50:06.334+05:30vanki yendare ?vanki yendare ?raghuhttps://www.blogger.com/profile/00941399313633722060noreply@blogger.comtag:blogger.com,1999:blog-550941104058703420.post-59792702069475454052013-04-16T12:54:19.297+05:302013-04-16T12:54:19.297+05:30ಅಶ್ಲೀಲವೆಂಬ ತಪ್ಪು ಹಣೆಪಟ್ಟಿ ಹೊತ್ತಿರುವ ಶೃಂಗಾರವನ್ನು ತಿ...ಅಶ್ಲೀಲವೆಂಬ ತಪ್ಪು ಹಣೆಪಟ್ಟಿ ಹೊತ್ತಿರುವ ಶೃಂಗಾರವನ್ನು ತಿಳಿಹಾಸ್ಯವಾಗಿ ಪರಿವರ್ತಿಸಿದ ಎಲ್ಲರಿಗೂ ಶುಭವಾಗಲಿAnonymousnoreply@blogger.comtag:blogger.com,1999:blog-550941104058703420.post-21024037056253748662013-03-01T13:15:21.010+05:302013-03-01T13:15:21.010+05:30ಮಾನ್ಯರೆ, ಇಲ್ಲಿನ ಕೆಲವರ ಗೋಳಾಟವನ್ನು ಗಮನಿಸಿದರೆ ಅಯ್ಯೊ ಎ...ಮಾನ್ಯರೆ, ಇಲ್ಲಿನ ಕೆಲವರ ಗೋಳಾಟವನ್ನು ಗಮನಿಸಿದರೆ ಅಯ್ಯೊ ಎನ್ನಿಸುತ್ತದೆ. ತಮಗೆ ಅರ್ಥವಾಗಲಿಲ್ಲ ಎಂದ ಮಾತ್ರಕ್ಕೆ, ಕವಿ ಅದನ್ನು ಬರೆಯಲೇ ಬಾರದು ಎಂಬ ನಿಯಮವೆಲ್ಲದೆ ಸ್ವಾಮಿ? ಸ್ವಲ್ಪಮಟ್ಟಿನ ಭಾಷಾಶಾಸ್ತ್ರದ ಪರಿಚಯವಿದ್ದ ಯಾವನೇ ಆಗಲೀ ನಿಮ್ಮ ಮಾತನ್ನು ಒಪ್ಪುವುದಿಲ್ಲ. ಒಂದು ಭಾಷೆ ಬೆಳೆಯುವುದೇ ಅದರ ಸ್ವೀಕರಣ ಮತ್ಗುತು ಧಾರಣ ಗುಣದ ಶಕ್ತಿಯಿಂದ. ಅದು ಹೆಚ್ಚಾಗಿರುವುದರಿಂದಲೇ ಇಂದು ಇಂಗ್ಲಿಷ್ ಪ್ರಪಂಚದ ಶಕ್ತ ಭಾಷೆಗಳಲ್ಲಿ ಒಂದಾಗಿದೆ' ಇದನ್ನು ಯಾರು ಒಪ್ಪಲಿ, ಬಿಡಲಿ!
ಇನ್ನು ಈ ಪದ್ಯದ ಪದಗಳ ಅರ್ಥಕ್ಕಾಗಿ ನೀವು ಹುಡುಕಾಡಿರುವ ನಿಘಂಟುಗಳು ಸೀಮತವಾಗಿವೆ ಎಂಬುದೇ ನಿಮಗೆ ಗೊತ್ತಿಲ್ಲ. ಕೇವಲ ಐದು ರುಪಾಯಿಯ ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟಿನಲ್ಲೇ ಈ ಪದ್ಯದ ಎಲ್ಲ ಪದಗಳಿಗೆ ಅರ್ಥ ಸಿಗುತ್ತದೆ. ಒಂದು ಪದಕ್ಕೆ ಮಾತ್ರ ನೂರು ರುಪಾಯಿಯ ನಿಘಂಟಿಗೆ ಮೊರೆ ಹೋಗಬೇಕು ಅಷ್ಟೆ! ಅಷ್ಟೊಂದು ನಿಕ್ಕಿಯಾಗಿ ನಾನು ಹೇಳಲು ಈ ಹಾಡನ್ನು ಬಹುದಿನಗಳ ಕಾಲದಿಂದಲೂ ಎಂಜಾಯ್ ಮಾಡಿಕೊಂಡು ಬರುತ್ತಿರುವವರಲ್ಲಿ ನಾನೂ ಒಬ್ಬ. ಅದನ್ನು ನಾನೂ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದ್ದರಿಂದ ಈ ಮಾತನ್ನು ಹೇಳುತ್ತಿದ್ದೇನೆ.
ಇನ್ನು ಒಂದು ಮಾತನ್ನು ಗಮನಿಸಬೇಕು. ಈ ಪದ್ಯದ ಭಾಷೆಯನ್ನು ಕನ್ನಡ ಸಾಹಿತ್ಯದ ಚರಿತ್ರೆಯ ಹಿನ್ನೆಲೆಯಲ್ಲಿ ಗಮನಿಸಬೇಕು. ಈ ಗೀತೆ ರಚನೆಯಾದಾಗ ಕುವೆಂಪು ಒಬ್ಬರೇ ಶೂದ್ರ ಬರಹಗಾರ. ಸಾಹಿತ್ಯ ಪರಂಪರೆಯಲ್ಲೇ ತನಗೆದುರಾದ ಎಲ್ಲವನ್ನೂ ಎದುರಿಸಿ, ಆದರೆ ನಿರಾಕರಿಸದೆ, ಅವಕಾಶ ಸಿಕ್ಕರೆ ಎಂತಹ ಪದ್ಯವನ್ನಾದರೂ ಬರೆಯುತ್ತೇನೆ ಎಂದು ಸಾಧಿಸಿ ತೋರಿಸಬೇಕಾದ ಅವಶ್ಯಕತೆ ಕುವೆಂಪು ಅವರಿಗೆ ಇತ್ತು. ಅದನ್ನು ಸಾಧಿಸಿ ತೋರಿಸಿದ್ದಾರೆ.
ಇನ್ನು ಪದ್ಯದ ವಸ್ತು: ಶೃಂಗಾರ. ಅದರ ಅಭಿವ್ಯಕ್ತಿಯಲ್ಲಿ ಒಂಚೂರು ಅಚೀಚೆಯಾದರೂ ಅಶ್ಲೀಲತೆಯೆಡೆಗೆ ವಾಲಿಬಿಡುತ್ತದೆ. ಸಂಸ್ಕಾರವಂತನಾದ ಕವಿಗೆ ಆ ಎಚ್ಚರವಿದ್ದುದರಿಂದಲೇ ಪದಗಳ ಬಳಕೆಯಲ್ಲಿ ಎಚ್ಚರವಹಿಸಿರುತ್ತಾನೆ.
ಇನ್ನು ಅದರ ಅರ್ಥವನ್ನು ಅಶ್ಲೀಲತೆಗೆ ಎಡೆ ಮಾಡಿಕೊಡದೆ ಸರಳವಾಗಿ ಹೇಳಬೇಕೆಂದರೆ, ಇಷ್ಟೆ.
"ಬೆಳದಿಂಗಳೆಂಬ ಜೇನಿಗಾಗಿ ಬಾಯಾರಿದೆ ಚಕೋರ
ಬೆಳದಿಂಗಳೆಂಬ ಜೇನನ್ನು ಸೇವಿಸಿ ಮದಿಸಿರುವ ದೊಡ್ಡ ಕಲಶದಂತಹ ಮೊಲೆಯನ್ನುಳ್ಳ ಎದೆಯನ್ನು ಆಲಂಗಿಸಿದ್ದರಿಂದ ನಾನು ನಿರಾವಲಂಬಿತನಾಗಿದ್ದೇನೆ. (ಆ ಸುಖದ ಮತ್ತಿನಲ್ಲಿ ಕಳೆದು ಹೋಗಿದ್ದೇನೆ)
ಮಳೆಹನಿಯನ್ನು ಕುಡಿದು ಬದುಕುತ್ತದೆ ಎಂದು ನಂಬಿರುವ ಕಾಲ್ಪನಿಕ ಪಕ್ಷಿಗೆ ಬಾಯಾರಿದ ಹಾಗೆ ನನಗೂ ಬಾಯಾರಿಕೆಯಾಗಿದೆ.

ಕಾಲಂದಿಗೆ ಕಿರುಗೆಜ್ಜೆಗಳ ಶಬ್ದ ಮನ್ಮಥ ಬಿಲ್ಲನ್ನು ಹೆದೆಯೇರಿಸಿದ್ದರಿಂದ ಉಂಟಾದ ಶಬ್ದದಂತಿದೆ. ಮನಸ್ಸನ್ನು ರಂಜಿಸುತ್ತಿರುವವಳೆ, ಇನ್ನು ತಡವಾಗುವುದು ಬೇಡ. ಬಾ ಚಂದ್ರಮಂಚಕೆ.

ಅಲೆಗಳನ್ನು ಚಿಮ್ಮಿಸಿ ನೊರಯನ್ನು ಹೊರಡಿಸಿ ಕ್ಷೀರಸಮುದ್ರದಲ್ಲಿ ತೇಲೋಣ ಬಾ ಚಂದ್ರಮಂಚಕೆ. ಎದೆ ಡವಗುಡುತ್ತಿದೆ; ಬಾಯಾರುತ್ತಿದೆ ಚುಂಬನಕ್ಕೆ ಕಾತರಿಸಿ ಬಾ ಚಂದ್ರಮಂಚಕೆ.

ಲತಾಗೃಹದಿಮದ ಕೂಡಿದ ರತಿಯ ತೋಟವು ಮನ್ಮಥನ ಯಾಗಕ್ಕೆ
ಅಮೂರ್ತವಾದ ಪ್ರೀತಿಯ ಮೂರ್ತ ಅನುಭವಕ್ಕೆ
ನಗ್ನಯೋಗವನ್ನು ಬಯಸುತ್ತಿದೆ. ಕಬ್ಬಿನ ಮಂಚದ ರಸವನ್ನುಳ್ಳ ಅಗ್ನಿ ಪಕ್ಷಿ(ಬಯಕೆಯ ಅಚಂಚು (ಕೊಕ್ಕಿಲ್ಲದ, ನೋವಿಲ್ಲದ) ಚುಂಬನಕ್ಕಾಗಿ ಬಾ ಚಂದ್ರಮಂಚಕೆ.
Anonymoushttps://www.blogger.com/profile/14427629550874212514noreply@blogger.comtag:blogger.com,1999:blog-550941104058703420.post-33471130701986146532013-02-14T20:33:46.815+05:302013-02-14T20:33:46.815+05:30motugode hanukidre hosatu enu kaanuttilla adanne n...motugode hanukidre hosatu enu kaanuttilla adanne nodi bejaru agide. ಸತೀಶ್https://www.blogger.com/profile/06470173836718063548noreply@blogger.comtag:blogger.com,1999:blog-550941104058703420.post-57812338655519508172013-01-11T15:46:14.714+05:302013-01-11T15:46:14.714+05:30ಓಶೋ ಬಗ್ಗೆ ಪೂರ್ತಿಯಾಗಿ ತಿಳಿಯುವ ಮುನ್ನ ಅವರ ಧ್ಯಾನಸೂತ್ರ ...ಓಶೋ ಬಗ್ಗೆ ಪೂರ್ತಿಯಾಗಿ ತಿಳಿಯುವ ಮುನ್ನ ಅವರ ಧ್ಯಾನಸೂತ್ರ ಎಂಬ ಪುಸ್ತಕವನ್ನು ಮೊದಲು ಓದಿ ತದನಂತರ ಅವರ ಅನೇಕ ಪುಸ್ತಕಗಳನ್ನು ನೀವು ಓದಲು ಸಹಕಾರಿಯಾಗುವುದು .Sudhindra Malurhttps://www.blogger.com/profile/09454506808497963256noreply@blogger.comtag:blogger.com,1999:blog-550941104058703420.post-74668390817613402602012-11-17T15:54:51.963+05:302012-11-17T15:54:51.963+05:30This comment has been removed by a blog administrator.srujanahttps://www.blogger.com/profile/11837188344999016015noreply@blogger.comtag:blogger.com,1999:blog-550941104058703420.post-59081981066361833672012-11-08T11:19:51.990+05:302012-11-08T11:19:51.990+05:30ನಾನು ಈ ಬ್ಲಾಗ್ನ್ನು ನಿರಂತರವಾಗಿ ವೀಕ್ಷಿಸುತ್ತಾ ಬಂದಿದ್ದ...ನಾನು ಈ ಬ್ಲಾಗ್ನ್ನು ನಿರಂತರವಾಗಿ ವೀಕ್ಷಿಸುತ್ತಾ ಬಂದಿದ್ದೇನೆ. ಆದರೆ ಈ ಜೆಲ್ ಬಗ್ಗೆ ಬರೆಯಬೇಕೆನಿಸಿತು. ನಾನು ಒಂದು ಮೆಡಿಕಲ್ ಸ್ಟೋರ್ನ ಮಾಲೀಕ. ಇತ್ತೀಚೆಗೆ ಈ ಜೆಲ್ನ ಕಂಪನಿಯ ರೆಪ್ ನನ್ನನ್ನು ಭೇಟಿ ಮಾಡಿ ಜೆಲ್ನ್ನು ನಿಮ್ಮ ಅಂಗಡಿಯಲ್ಲಿ ಮಾರಾಟ ಮಾಡಿ ಎಂದ. ಆದರೆ ಅದರ ಬೆಲೆ ಎಷ್ಟು ಗೊತ್ತೇ? ಸುಮಾರು ಎರಡೂವರೆ ಸಾವಿರ ರೂಪಾಯಿಗಳು. (೨೫೦೦.೦೦). ಅಲ್ಲದೇ ಈ ಜೆಲ್ ಕೇವಲ ಒಂದು ತಿಂಗಳಷ್ಟೇ ಉಪಯೋಗಕ್ಕೆ ಬರುವುದು. ಆದರೆ ಈ ಜೆಲ್ನ ಪರಿಣಾಮ ಗೊತ್ತಾಗಬೇಕಾದರೆ ಕಡಿಮೆ ಎಂದರೂ ೩ ತಿಂಗಳು ಉಪಯೋಗಿಸಬೇಕಂತೆ. ಅಂದರೆ ಸುಮಾರು ಹತ್ತು ಸಾವಿರ ರೂಪಾಯಿಗಳು ಬೇಕು ಈ ಜೆಲ್ನ ಪರಿಣಾಮ ತಿಳಿಯಬೇಕಾದರೆ.
ಭಾರತದಂತಹ ದೇಶದಲ್ಲಿ ಇನ್ನೂ ನ್ಯಾಪ್ಕಿನ್ ಪ್ಯಾಡ್ ತೆಗೆದುಕೊಳ್ಳುವುದಕ್ಕೆ ಹಿಂದೆ ಮುಂದೆ ನೋಡುವ ಮಹಿಳೆಯರಿರಬೇಕಾದರೆ ಇನ್ನೂ ಈ ಜೆಲ್ನ್ನು ತೆಗೆದುಕೊಳ್ಳುವವರು ಎಷ್ಟು ಜನ ಇರಬಹುದು ಹೇಳಿ. (ಅಲ್ಲದೇ ಟಿವಿಯಲ್ಲಿ ಸಹ ಇದರ ಜಾಹೀರಾತು ಇಲ್ಲ.)sskashahttps://www.blogger.com/profile/03571608500616593993noreply@blogger.comtag:blogger.com,1999:blog-550941104058703420.post-66090093467618356872012-08-23T08:07:03.198+05:302012-08-23T08:07:03.198+05:30sedthe ad is good don't know yet about gelsedthe ad is good don't know yet about gelumesh desaihttps://www.blogger.com/profile/18133521597105218300noreply@blogger.comtag:blogger.com,1999:blog-550941104058703420.post-62079661243787347212012-08-21T21:53:16.672+05:302012-08-21T21:53:16.672+05:30would be interesting to know how many women will a...would be interesting to know how many women will actually dare go to a drug store and buy this themselves (!?). neither they are going to allow their hubbies (if they have any) to get it for them coz its gonna be a lose-lose (or 'loose-loose' to be precise) situation for them in either way. which woman (or a man) would like to announce it to the world that her (his) muscles are not as firm as they used to be?? forget buying this, many of them don't even step out to buy the must-needed sanitary pads. also, it has all the potential to arise some serious moral issues - similar to hymenoplasty. in such a case the result would be that the product is gonna do miserably in the indian market.

and the ad is so pathetic. its such a great new concept and they could've done it in so many amazing ways. for instance, ... well, let it be ;-)

however, i'm wondering how come there hasn't been any protest from the women's rights activists against this product yet...

regs,
-RRhttps://www.blogger.com/profile/11592340820615033641noreply@blogger.comtag:blogger.com,1999:blog-550941104058703420.post-25308870131463341472012-08-21T21:42:42.857+05:302012-08-21T21:42:42.857+05:30ಈ ಜೆಲ್ ಎಲ್ಲಿ ಸಿಗುತ್ತೆ, ವಿಳಾಸ ತಿಳಿಸುತ್ತಿರಾ?ಈ ಜೆಲ್ ಎಲ್ಲಿ ಸಿಗುತ್ತೆ, ವಿಳಾಸ ತಿಳಿಸುತ್ತಿರಾ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-550941104058703420.post-55485117689031421062012-08-02T04:51:59.507+05:302012-08-02T04:51:59.507+05:30nice picture!nice picture!Qhttps://www.blogger.com/profile/07682686170584772742noreply@blogger.comtag:blogger.com,1999:blog-550941104058703420.post-39592385988610378462012-07-07T09:09:13.886+05:302012-07-07T09:09:13.886+05:30ಮನುಕುಲ ಮತ್ತು ಕಾಮ ಎಅದೂ ಒಂದೇ ನಾಣ್ಯದ ಎರಡು ಮುಖಗಳಲ್ಲವೇ....ಮನುಕುಲ ಮತ್ತು ಕಾಮ ಎಅದೂ ಒಂದೇ ನಾಣ್ಯದ ಎರಡು ಮುಖಗಳಲ್ಲವೇ. ಅದಕ್ಕೆ ಇಷ್ಟು ಪ್ರಾಚೀನ!!!

ಮಿತ್ರರೇ, ನನ್ನ ಬ್ಲಾಗಿಗೂ ನಿಮಗೆ ಸ್ವಾಗತ.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-550941104058703420.post-63723212059045153252012-06-16T20:49:40.786+05:302012-06-16T20:49:40.786+05:30hi ....unbeleavable sambandada bagge bareyiri ...a...hi ....unbeleavable sambandada bagge bareyiri ...ashchryakara sambanda thrill agiruthade....kriyegintha .....munche ....sandarbagala creation bagge bareyiriAnonymoushttps://www.blogger.com/profile/12197275212736210495noreply@blogger.comtag:blogger.com,1999:blog-550941104058703420.post-17901555945358287462012-06-12T13:43:27.892+05:302012-06-12T13:43:27.892+05:30ತುಂಬಾ ಚೆಂದದ ಸಾಲುಗಳು... ಅದ್ಭುತ ಬಾವಸುಧೆ.... :)ತುಂಬಾ ಚೆಂದದ ಸಾಲುಗಳು... ಅದ್ಭುತ ಬಾವಸುಧೆ.... :)ಕಾವ್ಯಾ ಕಾಶ್ಯಪ್ https://www.blogger.com/profile/03161628846245681007noreply@blogger.comtag:blogger.com,1999:blog-550941104058703420.post-19066613566248122942012-06-11T20:54:39.603+05:302012-06-11T20:54:39.603+05:30ಹಂಸಲೇಖರವರ
"ರಾಗಿ ಹೊಲ ದಾಗೆ ತಾನೇ ಗುಡಿಸಲು "...ಹಂಸಲೇಖರವರ
"ರಾಗಿ ಹೊಲ ದಾಗೆ ತಾನೇ ಗುಡಿಸಲು " ನೆನಪಾಯ್ತುDayanandahttps://www.blogger.com/profile/03632146868960751155noreply@blogger.comtag:blogger.com,1999:blog-550941104058703420.post-44179978617276717222012-05-29T16:21:12.284+05:302012-05-29T16:21:12.284+05:30ahahaahahaAnonymoushttps://www.blogger.com/profile/14479304602109283932noreply@blogger.comtag:blogger.com,1999:blog-550941104058703420.post-69101174760350785082012-05-24T10:51:20.483+05:302012-05-24T10:51:20.483+05:30ಏನಂತೀರಾ?? ಅನ್ನೋದಕ್ಕಿಂತಾ ಯಾಕಂತೀರಾ ಅಂದಿದ್ರೆ...ಹಹಹಏನಂತೀರಾ?? ಅನ್ನೋದಕ್ಕಿಂತಾ ಯಾಕಂತೀರಾ ಅಂದಿದ್ರೆ...ಹಹಹಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-550941104058703420.post-62891040765946304412012-05-14T11:13:21.890+05:302012-05-14T11:13:21.890+05:30SuperSuperKannada Rasika Kategaluhttps://www.blogger.com/profile/11382284814853601024noreply@blogger.com