ಹಿಂದೊಮ್ಮೆ "
ಸೇಬು ಮತ್ತು ನೀಚ" ಓದಿದ್ದು ನಿಮಗೆ ನೆನಪಿರಬಹುದು. ಮರೆತಿದ್ದರೆ ಬೇಗ ಓದಿ ಬಿಡಿ. ಆದರೆ ಇಂದು ನೀಲಿ ಚಿತ್ರಗಳ ಬಗ್ಗೆ ಕತೆ ಬರೆಯುತ್ತಿಲ್ಲ. ಬದಲಿಗೆ, ನೀಲಿ ಚಿತ್ರಗಳಿಗೂ ವಾಸ್ತವಕ್ಕೂ ಇರುವ gapನ್ನು ಸ್ವಲ್ಪ explore ಮಾಡೋಣ.
ಊಹೂಂ! gap, explore ಅಂತೆಲ್ಲಾ ಓದಿ ಗಾಬರಿಯಾಗಬೇಡಿ. ನನ್ನ ಅನುಭವವನ್ನು ಹೇಳುತ್ತಿಲ್ಲ. ಬಲ್ಲವರು ಹೇಳಿದ್ದು ಈ ವೀಡೀಯೋದಲ್ಲಿದೆ. ನೋಡಿ.
ನೋಡಿ ಕಲಿ, ಮಾಡಿ ನಲಿ :-)