ಬಕೆಟ್ ಲಿಸ್ಟ್ ಅನ್ನೋ ಪದ ನೀವು ಕೇಳಿರಬೇಕು. ಸಾಯುವುದಕ್ಕೆ ಮೊದಲು ಜೀವನದಲ್ಲಿ ಸಾಧಿಸಬೇಕಾದ ಕೆಲಸಗಳ ಬಗ್ಗೆ ಮಾಡಿಕೊಳ್ಳುವ ಪಟ್ಟಿ ಅದು. ಇಲ್ಯಾರೋ ಪುಣ್ಯಾತ್ಮರು, ಸಾಯುವುಕ್ಕೆ ಮುನ್ನ, ಲೈಂಗಿಕತೆಯ ವಿಚಾರದಲ್ಲಿ- ಮಾಡಬೇಕಾದ 50 ಸಾಹಸಗಳ ಪಟ್ಟಿ ಮಾಡಿಟ್ಟಿದ್ದಾರೆ.
ಮಾಡೋದು ಬಿಡೋದು ನಿಮಗೆ ಬಿಟ್ಟ ವಿಚಾರ. ಹಿಂಗಿದೆ ಅಂತ ಹೇಳೋದಷ್ಟೆ ನಮ್ಮ ಕೆಲಸ. ಈ
ಲಿಂಕು ನೋಡಿ.
ಶುಭವಾಗಲಿ!