Wednesday, July 18, 2007

ಕಾಮಕೇಳಿಗೆ ೨೩೭ ಕಾರಣಗಳು!

ಹೀಂಗೇ ನಿನ್ನೆ ವಿಜಯ ಕರ್ನಾಟಕ ಓದ್ತಾ ಇದ್ನಾ, ಅಲ್ಲಿ ಈ ಮಜಾ ಸುದ್ದಿ ಓದಿದ್ನಾ?, ಓದಿದ್ನ ನಮ್ ಮೋಟುಗೋಡೆ ಹಣುಕೋಕೆ ಬರೋರಿಗೆ ಹೇಳ್ಬೇಕು ಅನ್ನಿಸ್ತಾ?, ಅದ್ಕೆ, ವಿಜಯ ಕರ್ನಾಟಕದಿಂದ ಕದ್ದು, ನಮ್ ಮೋಟುಗೋಡೆಗೂ ಹಾಕ್ಬುಟ್ಟೆ. ಓದ್ಕಂಬುಡಿ. ಬರೀ ವಿ.ಕ ಮಾತ್ರಾ ಅಲ್ದೇ ಡೈಲೀ ಮೈಲ್ ವೆಬ್ ಸೈಟೂ ಹುಡ್ಕಿ ಅದ್ರ ಲಿಂಕೂ ಹಾಕಿದೀನಿ ಮತ್ತೆ. ಪಾಪ, ಸ್ವಲ್ಪ ಮಾತ್ರ ಓದ್ಕಂಡು ಒದ್ದಾಡೋದು ಬ್ಯಾಡ ನಮ್ ಜನ ಅಂತ!



ಡೈಲೀ ಮೈಲ್ ಲಿ ಬಂದ ಲೇಖನ.


4 comments:

Anonymous said...

"ಕಾಮಕೇಳಿಗೆ ೨೩೭ ಕಾರಣಗಳು!"
halavaru vichara gothiddaru thilidukolluvavarige thumba ide.!! maduvege modalu poorva thayari!!!!!practical alde idru theoritically!!barahakke danyavada

Parisarapremi said...

ಕಾಮಾತುರಾಣಾಂ ನ ಭಯಂ ನ ಲಜ್ಜಾಃ - ಚೆನ್ನಾಗಿದೆ ಈ ಸುಭಾಷಿತ ಓದಕ್ಕೆ.;-)

ಅಂಕಣ ಅದಕ್ಕಿಂತಲೂ ಚೆನ್ನಾಗಿದೆ.. :-D

Vijendra ( ವಿಜೇಂದ್ರ ರಾವ್ ) said...

ನಾನು ಬೆಳಿಗ್ಗೆ ಮೋಟುಗೋಡೆ ಹಣಕ್ತಾ ಇದ್ನಾ,"ಕಾಮಕೇಳಿಗೆ ೨೩೭ ಕಾರಣಗಳು!"ನೋಡಿದ್ನ, ನೋಡಿದ್ದ ನಂತ್ರ ಓಡಿದ್ನಾ, ಒದಿದ್ ನಂತ್ರ ಜ್ಞಾನ ವರ್ಧನೆ ಆಯ್ತಾ, ನಿಮ್ಗೆ ಕಾಮೇಂಟ್ಸ್ ಬರ್ದೂ ಥ್ಯಾಂಕ್ಸ್ ಹೇಳ್‌ಬೇಕು ಅಂತ ಅನ್ನಿಸ್ತಾ, ಕೂಡ್ಲೇ ಈ ಕಾಮೆಂಟ್ಸ್ ಬರ್ದೆ... Thanks.

Unknown said...

ಕಾಮಾತುರಾಣಾಂ ನ ಭಯಂ ನ ಲಜ್ಜಾ - ಇದಕ್ಕೆ ಅನ್ವರ್ಥಕವಾದಂತಿದೆ ಈ ಆರ್ಟಿಕಲ್....