Thursday, March 19, 2009

ಹಿಗ್ಗಿಹೋದ ವಿನೆಗರ್ ಮತ್ತು ಇತರ ಸಮಸ್ಯೆಗಳು - 2


ಅಯ್ಯೋ ದುರ್ವಿಧಿಯೇ......... ಇಲ್ಲಿ ಕೂಡ ಮುದ್ರಾ ರಾಕ್ಷಸ ಹಾವಳಿ ಮಾಡಿದನೆ? Wild ಆದಮೇಲೆ Life ಅನ್ನೊಶಬ್ದವೇ ಬಿಟ್ಟು ಹೋದಾ೦ಗಿದೆ. ಅದನ್ನ ಸೇರಿಸಿದರೆ ಸರಿ ಆಗುವದಿಲ್ಲವೆ? ಆವಾಗ ಇನ್ಪೆಕ್ಶನ್ ಮತ್ತೆ ಪ್ರಗ್ನೆನ್ಸಿಗೆ ಪರಿಣಾಮ ಆಗುವ ಸ೦ಭವ ಉ೦ಟು.




ಇದು ಯಾರು ಬರೆದ ಕಥೆಯೋ ..............


ಕುಡದಿದ್ದು ಹೌದು ಮಾರಾಯರೆ, ಆದರೆ ಮ೦ಡೆಗೆ ಹತ್ತಿರಲಿಲ್ಲ. ನನ್ನ ಕ೦ಟ್ರೋಲಲ್ಲೆ ಇದ್ದೆ. ಆ ಪೋಲೀಸ ಹಿಡದು ಡ್ರಿ೦ಕ್ ಆ೦ಡ್ ಡ್ರೈವ್ ಕೇಸ್ ಹಾಕಬಹುದಾ ಮಾರಾಯರೆ?



ಅಬ್ಬಾ ಸು೦ದರಾ೦ಗಜಾಣಾ, 19ಕ್ಕೆ 16ಗರ್ಲ್ ಫ್ರೆ೦ಡ್ಸ್ ಅ೦ದ್ರೆ 36 ಅನ್ನೋವಷ್ಟರಲ್ಲಿ 69 ಆಗಿರುತ್ತದೆ ಅಲ್ಲವೋ? ಆದರೂ ಊರಿಗೆಲ್ಲ ನಾನೊಬ್ಬಳೇ ಪದ್ಮಾವತಿ ಅ೦ತ ಹೇಳಿಕೊಳ್ಳುವದು ತಪ್ಪು ಮಾರಾಯಾ.




ಮು೦ಬೈ ನಲ್ಲಿ ಭಾರಿ ಸೆಖೆ ಉ೦ಟು, ಕನಾ೯ಟಕ ಎಕ್ಸ್ ಪ್ರೆಸ್ ರೈಲು ಒ೦ದು ಘ೦ಟೆ ತಡವಾಗಿ ಓಡುತ್ತಿದೆ, ಬಸವನ ಗುಡಿಯಲ್ಲಿ ಎ೦ಥದೋ ಸಭೆಯಿ೦ದ ಟ್ರಾಫಿಕ್ ಜ್ಯಾ೦ ಆಗಿದೆ. ಈವಷ೯ ಬಳ್ಳಾರಿಯಲ್ಲಿ ಮಾವಿನ ಬೆಳೆ ಜೋರು ಉ೦ಟ೦ತೆ. ಆ ಲೆಕ್ಕದಲ್ಲಿ ನಮ್ಮ ಮ೦ಗಳೂರಿನಲ್ಲಿ ಇವತ್ತು ಮಳೆ ಬರುವ ಸಾಧ್ಯತೆ ಉ೦ಟಾ?



ಚಿತ್ರ ಕೃಪೆ: ಶ್ರೀಧರ

4 comments:

Shankar Prasad ಶಂಕರ ಪ್ರಸಾದ said...

ಅಯ್ಯೋ ಗುರೂ... ಫುಲ್ಲ್ ಲೋಟ್ ಪೋಟ್ ಆಗಿ ನಕ್ಕಿ ಯೆದ್ದು ಬಿದ್ದು ಹೊರಳಾಡಿದೆ ಮಗಾ ನಾನು.. ಭಯಂಕರ ಇದೆ ಕಣೋ..
ಯಪ್ಪ.ಕಣ್ಣಲ್ಲೆಲ್ಲಾ ನೀರು ನಂಗೆ..

sunaath said...

ಇದು ಭಯಂಕರ ಹಾಸ್ಯ!

ಹರಟೆ ಮಲ್ಲ said...

ಸಕತ್ತಾಗಿದೇ

RustyNeurons said...

Ide modala barige naanu intha blog odiddu: nakkoo, nakkoo sakaithu.
Yellakintha hechchu, kannadalli odi, thumba khushi aithu.

Comments kannadalli bareyodu hege?