Friday, June 11, 2010

ಮಹಾboob ಮತ್ತು...

ಒಂದಷ್ಟು ಚಿತ್ರಗಳನ್ನು ಚಿತ್ರವಿಚಿತ್ರಕ್ಕೆಂದು ಸಂಪಾದಿಸಿಟ್ಟುಕೊಂಡಿದ್ದರು ಲಕ್ಷ್ಮೀ ಅವರು. ಆ ಚಿತ್ರಗಳನ್ನು ನೋಡಿ, ಅವು ಮೋಟುಗೋಡೆಗೆ ಹೆಚ್ಚು ಸೂಕ್ತವೆಂದೆನಿಸಿ, ಇಲ್ಲಿ ’ಪ್ರದರ್ಶನ’ ಮಾಡಲಾಗಿದೆ! ಈ ಚಿತ್ರಗಳನ್ನು ಲಕ್ಷ್ಮೀ ಅವರಿಗೆ ಕಳುಹಿಸಿಕೊಟ್ಟವರಿಗೆ ಧನ್ಯವಾದಗಳು.

ಎಂಜಾಯ್!

೧. ಪ್ರಚಾರವನ್ನು ಹೀಗೂ ಮಾಡಬಹುದೇ?



೨. ಯಾರು ಯಾರಿಗೆ ಹೇಳಿದರು? ಸಂದರ್ಭ-ಸಹಿತ ವಿವರಿಸಿ. (೪ ಅಂಕಗಳು)



೩. ಸರ್ಕಾರದ್ದು ಅಂದ ಮೇಲೆ ಯೋಚನೆ ಮಾಡಲೇ ಬೇಕು!



೪. ಹಾಸಿಗೆಯಲ್ಲಿ ಇನ್ನೂ ಏನೇನು ಕಾದಿದೆಯೋ ಏನೊ!



೫. ತ್ರಿಕಾಲ ಸತ್ಯ!



೬. ಇವನು ಮಹಾboobನ ಶಿಷ್ಯ ಇರಬೇಕು.



೭. ಲೀಗಲೈಸ್ ಮಾಡಿದ್ದಾರೆ ಅಂತ ಹೀಗೆ ಜಾಹೀರಾತು ಕೊಡೋದೇ?



೮. ಟಾಪ್ಸು?



೯. ಬಿಸಿ ಬೇರೆ ಕೇಡು!



೧೦. ಇನ್ನೂ ಏನೇನು ಸಪ್ಲೈ ಮಾಡ್ತಾರೋ ಏನೊ.



೧೧. "ಇವತ್ತು ಊಟಕ್ಕೆ ಎಲ್ಲಿಗೆ ಹೋಗಿದ್ದೆ?" ಅಂತ ಯಾರಾದರೂ ಕೇಳಿದರೆ ಹೇಗೆ ಹೇಳೋದು?



-ಅ
11.06.2010
11.15AM

17 comments:

sunaath said...

ಪ್ರತಿ ಒಂದು ಚಿತ್ರವೂ ಅರ್ಥ‘ಗರ್ಭಿತ’ವಾಗಿದೆ. ನಕ್ಕು ನಕ್ಕು ಸಾಕಾಯಿತು. ನಿಮ್ಮ ಹೊಟ್ಟೆ ತಣ್ಣಗಿರಲಿ!

Sandeepa said...

Good ones :-)

And I found something about (V)Nagina Tandoori here

ಸೀತಾರಾಮ. ಕೆ. / SITARAM.K said...

Excellent collection!
laughoedo laughed!

Subrahmanya said...

:D . ಪಸಂದಾಗಿದೆ. :)

ಮನದಾಳದಿಂದ............ said...

ಹ್ಹ ಹ್ಹ ಹ್ಹಾ!
ಎಂತಾ ಚಿತ್ರ ವಿಚಿತ್ರಗಳು ಮಾರಾಯ್ರೇ...........
ನಕ್ಕು ನಕ್ಕು ಹೊಟ್ಟೆ ನೋವು ಶುರುವಾಯ್ತು..........!

Susheel Sandeep said...

chindi chitranna...especially with those intro lines for each one...oLLe maja bantu swamy

ಶಿವಪ್ರಕಾಶ್ said...

ha ah ha

bachodi said...

disasters :-)

Dr.D.T.Krishna Murthy. said...

ನಾವು ಅನುಭವಿಸಿದ ಮಜಾ ಹೇಗೆ ಹೇಳೋದು? ನಕ್ಕೂ ನಕ್ಕೂ
ಕಣ್ಣಲ್ಲಿ ನೀರು.ಒಂದೊಂದು ಚಿತ್ರವೂ ಸೂಪರ್!ನಿಜಕ್ಕೂ 'ಚಿಂದಿ ಚಿತ್ರಾನ್ನ'!ಚಿತ್ರಗಳನ್ನು ತೆಗೆದ ಮಹಾನುಭಾವರು ನಿಜಕ್ಕೂ ಜೀನಿಯಸ್!ಈ ರೀತಿಯ ಚಿತ್ರಗಳು ಇನ್ನೂ ಇದ್ದರೆ ದಯಮಾಡಿ
ಹಾಕಿ ಪುಣ್ಯ ಕಟ್ಟಿಕೊಳ್ಳಿ !ಧನ್ಯವಾದಗಳು.

Shashi jois said...

ha ha ha ha ...

Anonymous said...
This comment has been removed by a blog administrator.
Anonymous said...
This comment has been removed by a blog administrator.
ಚಿತ್ರಾ said...

ಹಾ ಹಾ ಹಾ
ಏನೇನು ಚಿತ್ರ-ವಿಚಿತ್ರ ಬೋರ್ಡ್ ಗಳೋ ! ನಕ್ಕು ನಕ್ಕು ಸುಸ್ತಾಯ್ತು !

Unknown said...

ಹಾ..ಹಾ.. ನಿಮಗೆ thanx ಹೇಳಬೇಕೋ..ಲಕ್ಶ್ಮಿಯವರಿಗೋ

ತೇಜಸ್ವಿನಿ ಹೆಗಡೆ said...

ನಿಜವಾಗಿಯೂ ಲಕ್ಷ್ಮಿಯವರಿಗೆ ಈ ಚಿತ್ರಗಳನ್ನು ಕೊಟ್ಟವರಿಗೆ ಧನ್ಯವಾದ ಹೇಳ್ಬೇಕು. ಕಾರಣ ನಗಿಸುವುದು ದೊಡ್ಡ ಧರ್ಮ :) ನಕ್ಕೂ ನಕ್ಕೂ ಸಾಕಾಯ್ತು :D

Enigma said...

he ha hilalrious

Arjun Sharma said...

Aa hotel-alli tinnakkoo puNya maaDirbeku, biDi. I suspect entry is restricted.

Aa "Lovely Virgin suppliers"-gu Al-Qaeda-gu links investigate maaDbeku.