ಮೋಟುಗೋಡೆಗೆ ಬಿದ್ದ ಹಿಟ್ಟುಗಳ ಸಂಖ್ಯೆ ಈಗ ಎರಡು ಲಕ್ಷ ದಾಟಿದೆ! ನಮಗೆ ಬರಹಗಳನ್ನು ಕೊಟ್ಟ, ಸಾಮಗ್ರಿಗಳನ್ನು ಒದಗಿಸಿದ, ಲಿಂಕುಗಳನ್ನು ಮೇಯ್ಲ್ ಮಾಡಿದ, ನಮ್ಮ ಬಗ್ಗೆ ಬರೆದ, ಪ್ರತಿಕ್ರಿಯೆಗಳಿಂದ ಖುಶಿ ಕೊಟ್ಟ, ನಮ್ಮನ್ನು ಪ್ರೋತ್ಸಾಹಿಸಿದ, ಓದಿ ಆನಂದಿಸಿದ ...ನಿಮಗೆಲ್ಲರಿಗೂ ಸಿಕ್ಕಾಪಟ್ಟೆ ಥ್ಯಾಂಕ್ಸು! :-)
9 comments:
ಮನುಷ್ಯನಿಗೆ ಗಾಳಿ. ನೀರು , ಆಹಾರ ಮೂಲಭೂತ ಅವಶ್ಯಕತೆಗಳು. ಈ ಅವಶ್ಯಕತೆಗಳಾಚೆ ಕೂಡ 'ಕೆಲವಷ್ಟು ತೀರಾ ತೀರಾ ಅವಶ್ಯಕ ಎಂಬುದಕ್ಕೆ ಸಾಕ್ಷಿ ಮೋಟುಗೋಡೆ ಗೆ ಬಿದ್ದ ಈ ಎರಡು ಲಕ್ಷ ಕಳ್ಳರ ಕನ್ನ ;) :)
ಮೊನ್ನೆ ಮೊನ್ನೆ ತಾನೇ ಒಂದು ಲಕ್ಷ ಆಯ್ತು ಎಂದು ನೋಡಿದ ನೆನಪು. ಕಳ್ಳರು ಜಾಸ್ತಿ ಆಗಿ ಬಿಟ್ಟಿದ್ದಾರೆ :) ಬಹು ಬೇಗ ನಂತರದ ಮತ್ತೊಂದು ಲಕ್ಷ ಆಗಿ ಹೋಯಿತು. ಮೋಟುಗೋಡೆಯ ಮಹಿಮೆಯೇ ಅದು :) ಮೋಟುಗೋಡೆ ಟೀಂ ಗೆ ಒಂದು ಕಂಗ್ರಾಟ್ಸ್ :) :)
ಮತ್ತೆ ಒಂದು ಥ್ಯಾಂಕ್ಸ್ ಕೂಡ. ನನಗೂ ಇಲ್ಲಿ ಬರೆಯಲು ಅವಕಾಶ ಮಾಡಿಕೊಟ್ಟು ಬೆನ್ನು ತಟ್ಟಿದ್ದಕ್ಕೆ :)
ಈ ಸಲದ ಮೋಟುಗೋಡೆಯ ವಿನ್ಯಾಸ ತುಂಬ ಸುಂದರವಾಗಿ, ಅರ್ಥವತ್ತಾಗಿ ಇದೆ. ಏಡ್ ಲಕ್ಸ ಇಣುಕು ನೋಟಗಳಿಗಾಗಿ ಶುಭಾಶಯಗಳು.
:-))
ನೋಡ್ತಾ ಇರಿ ಭಾರತದ ಜನಸಂಖ್ಯೆ ಅರಿವಿಲ್ಲದೆಯೆ ನೂರಾಹತ್ತು ಕೋಟಿಯಾದಂತೆ ಮೋಟುಗೋಡೆಯನ್ನೆರುವವರ ಸಂಖ್ಯೆ ಜಾಸ್ತಿಯಾಗುತ್ತದೆ ;)
you are welcome :-)
one question.. why non google bloggers can not comment here?
congrats.....
ಮೋಟು ಗೋಡೆಯಾಚೆ ಇಣುಕಿದ ಎರಡುಲಕ್ಷ ಜನ ರಸಿಕರು .ವಾವ್ ಮೋಟುಗೋಡೆ ಯವರಿಗೆ .ಕಂಗ್ರಾಟ್ಸ್ .
ಗೋಡೆ ಮೋಟು ಅದಕ್ಕೆ ಇಣುಕಿದವರ ಸಂಖ್ಯೆ ಸಹಾ ಎರಡು ಲಕ್ಷ...!!! ಅಲ್ಲವೇ ಜೀವನವೂ ಹಾಗೆಯೇ..ಪಾರದರ್ಶಿಯಾದರೆ ಸಂಪರ್ಕಿಸುವವರು, ತಿದ್ದುವವರು, ಟೀಕಿಸುವವರು, ಹಿತಚಿಂತಕರು, ಕಾಲೆಳೆವವರು ಎಲ್ಲಾ ಸಿಕ್ತಾರೆ..
ಎರಡು ಲಕ್ಷ ಇಪ್ಪತ್ತಾಗಲಿ..ಇನ್ನೂರಾಗಲಿ ಎಂದು ಹಾರೈಕೆ
Post a Comment