ಬಕೆಟ್ ಲಿಸ್ಟ್ ಅನ್ನೋ ಪದ ನೀವು ಕೇಳಿರಬೇಕು. ಸಾಯುವುದಕ್ಕೆ ಮೊದಲು ಜೀವನದಲ್ಲಿ ಸಾಧಿಸಬೇಕಾದ ಕೆಲಸಗಳ ಬಗ್ಗೆ ಮಾಡಿಕೊಳ್ಳುವ ಪಟ್ಟಿ ಅದು. ಇಲ್ಯಾರೋ ಪುಣ್ಯಾತ್ಮರು, ಸಾಯುವುಕ್ಕೆ ಮುನ್ನ, ಲೈಂಗಿಕತೆಯ ವಿಚಾರದಲ್ಲಿ- ಮಾಡಬೇಕಾದ 50 ಸಾಹಸಗಳ ಪಟ್ಟಿ ಮಾಡಿಟ್ಟಿದ್ದಾರೆ.
ಮಾಡೋದು ಬಿಡೋದು ನಿಮಗೆ ಬಿಟ್ಟ ವಿಚಾರ. ಹಿಂಗಿದೆ ಅಂತ ಹೇಳೋದಷ್ಟೆ ನಮ್ಮ ಕೆಲಸ. ಈ ಲಿಂಕು ನೋಡಿ.
ಶುಭವಾಗಲಿ!
ಮಾಡೋದು ಬಿಡೋದು ನಿಮಗೆ ಬಿಟ್ಟ ವಿಚಾರ. ಹಿಂಗಿದೆ ಅಂತ ಹೇಳೋದಷ್ಟೆ ನಮ್ಮ ಕೆಲಸ. ಈ ಲಿಂಕು ನೋಡಿ.
ಶುಭವಾಗಲಿ!
2 comments:
ಈ ಐವತ್ತು ಕೆಲಸಗಳನ್ನು ಮಾಡಿ ಮುಗಿಸಿ ಸಾಯೋದಾದರೆ, ನೀವು ಬೇಗನೇ ಪ್ರಾರಂಭಿಸಬೇಕಾಗುತ್ತದೆ, preferably from the moment of your birth!
ನಾವೇನನ್ನೋದು ಸ್ವಾಮೀ.. ಬಾಯ್ಬಿಟ್ಕಂಡ್ ಓದೋದ್ರೊಳಗೇ ಸುಸ್ತಾಗೋಯ್ತು ಇನ್ನು ಆಚರಣೆಗೆ ತರೋವಷ್ಟ್ರಲ್ಲಿ ಹೆಣ ಬಿದ್ದಂಗೇ..! ಕಾಮಸಾಹಸಕ್ಕೆ ಅಂತಲೇ ಇನ್ನೊಂದು ಜನ್ಮ ಇದ್ರೆ ಅಲ್ಲಿ ದೊಡ್ಡೋರಾದ ತಕ್ಷಣ ಪಟ್ಟಿ ಟಿಕ್ ಮಾರ್ಕು ಶುರುಹಚ್ಕೊಳೋದೇ.. :):)
Post a Comment