ಅಮೆರಿಕಾದ ಮಹಿಳಾ ಸಂಘಟನೆಯೊಂದು ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ, ಪುರುಷರ ವಿರುದ್ಧ (ಪುರುಷರ ಕಣ್ಣೋಟದ ವಿರುದ್ಧ) ನಡೆಸಿದ ಹೋರಾಟದಲ್ಲಿ ಇಂಥದ್ದೊಂದು ಟಿ-ಶರ್ಟು ಬಿಡುಗಡೆ ಮಾಡಿದ್ದರು - ಬಹಳ ಹಿಂದೆಯೇ. ಬಹಳ ಖ್ಯಾತಿಯನ್ನೂ ಪಡೆದುಕೊಂಡಿತು ಈ ಅಂಗಿ.

ಇದೇ ತಲೆಬರಹವಿರುವ ಟೋಪಿಗಳೂ, ಪ್ಯಾಂಟುಗಳೂ, ಗಡಿಯಾರಗಳೂ, ಚೀಲಗಳೂ ಸಹ
ಮಾರಾಟಕ್ಕಿವೆ. ಇದು ಆಂದೋಲನಕ್ಕೆ ಹೇಗೆ ಸಮಂಜಸವೋ ಗೊತ್ತಿಲ್ಲ.
-ಅ
08.03.2009
11.30PM