ಗೋಪಾಲಕೃಷ್ಣ ಕುಂಟಿನಿ ಮೊನ್ನೆ ತಮ್ಮ ಫೇಸ್ ಬುಕ್ ಪ್ರೊಫೈಲಿನಲ್ಲಿ "
ಆನೆ ಚಿತ್ರ ಬಿಡಿಸುವ ಸುಲಭ ರೀತಿ!!" ಎಂಬ ತಲೆ ಬರಹದ ಅಡಿಯಲ್ಲಿ, ತುಂಟ ಚಿತ್ರವೊಂದನ್ನು ಹಂಚಿಕೊಂಡಿದ್ದರು.
ಈ ಚಿತ್ರ ನೋಡಿದ ಕೂಡಲೇ, ಹಿಂದೊಮ್ಮೆ ಯೂಟ್ಯೂಬ್ ನಲ್ಲಿ ನೋಡಿದ್ದ ಇಂತಹ ತುಂಟ ಚಿತ್ರಗಳ ಸರಣಿ ನೆನಪಾಯಿತು. ಅದನ್ನು ಮತ್ತೆ ಹುಡುಕಿದೆ. ಇಲ್ಲಿದೆ, ನೋಡಿ: (ಆಫೀಸಲ್ಲಿದ್ದರೆ ಬೇಡ!:)