ಕೊನಾರ್ಕಿನ ಸೂರ್ಯ ದೇಗುಲದ ಚಿತ್ರಗಳು ಇವು. ಪ್ರಾಯಶಃ ಯಾವ ಚಿತ್ರಗಳಿಗೂ ವಿವರಣೆ ಬೇಕಿರುವುದಿಲ್ಲ ಅಂದುಕೊಂಡಿದ್ದೇನೆ. ಆದರೂ ಕೆಲವು ಚಿತ್ರಕ್ಕೆ ಅಡಿಬರಹ ನೀಡಿದ್ದೇನೆ. ಬಾಕಿ ಉಳಿದವೆಲ್ಲ "ನೋಡಿ ಕಲಿ, ಮಾಡಿ ತಿಳಿ".
~~~~~~
ಇದು ಪ್ರೇಮ ಗಣಿತ
"ಒ೦ದ್ರಲ್ಲಿ ಒ೦ದು ಹೋದ್ರೆ "ಕೈ"ಲಿ ಎರಡು
~~~~
~~~~~~
ಪಾಪು:- ಅಮ್ಮಾ, ಅಮ್ಮಾ ಇವ ಮಾಮಾ ಅಲ್ವಾ?
ಅಮ್ಮ:- (ಫಟಾರ್ ಅ೦ತಾ ಎರಡು ಬಾರಿಸಿ) ಹೇಯ್, ಹಾ೦ಗೆಲ್ಲಾ ಹೇಳ್ಬಾರದು.
(ಪಾಪ ಮಗು.... ಮಾಮನ್ನಾ ಹಾ೦ಗೆ ನೋಡಿತ್ತೋ ಏನೊ. ನೋಡಿದ್ದನ್ನಾ ಹೇಳೋದು ತಪ್ಪಾ? (ಇದು ನಾನು ಫೊಟೋ ಕ್ಲಿಕ್ಕಿಸುವಾಗ ಬೆ೦ಗಾಲಿ ಕುಟು೦ಬವೊ೦ದರ ಪ್ರಹಸನ) )
~~~~~~~~
ಇದು ಕೋನಾಕಿ೯ನ ಇತಿಹಾಸ
~~~~~~
5 comments:
ಹ್ಹ್ಹ ಹ್ಹ. . ಏನಿದ್ರೂ ನಮ್ಮ ಪೂರ್ವಜರನ್ನ ಮೆಚ್ಚಬೇಕು ಬಿಡ್ರಿ.
ಎಂತೆಂತಾ ಭಂಗಿಗಳು, ಎಂತೆಂತಾ ಆಸನಗಳು, ಎಷ್ಟೆಲ್ಲಾ ವಿಧಗಳು, ಏನೆಲ್ಲಾ ಆಟಗಳು.. ಆಹಾ .. ಕಲಿಯೋದು ಬಹಳಷ್ಟಿದೆ. ಇದೇ ತರಹದ ಮಿಥುನ ಶಿಲ್ಪಗಳು ನಮ್ಮ ಬೇಲೂರಿನ ದೇವಸ್ಥಾನದಲ್ಲೂ ಇವೆ. ಸಕತ್ತಾಗಿದವೆ :-)
[ವಿಕಾಸ್] ಹೌದು ಇವ್ರೇ.. ವಿವಿಧ ಆಸನಗಳಲ್ಲಿ ವಿವಿಧ ಸಾಧನೆಗಳು ಇವರದು..
[ಎಲ್ಲರಿಗೂ] ಬೇಲೂರಿನಲ್ಲೂ ಇಂಥಾ ಶಿಲ್ಪಕಲೆಗಳಿವೆ. ಅಲ್ಲಿನ ಗೈಡಿನ ಪ್ರಕಾರ ಆ ಕಾಲದ ದೇವಸ್ಥಾನಗಳು ವಿದ್ಯಾಸಂಸ್ಥೆಯೂ ಆಗಿತ್ತಂತೆ. ಲೈಂಗಿಕ ಶಿಕ್ಷಣವನ್ನು ಮುಕ್ತವಾಗಿ ಕೊಡುತ್ತಿದ್ದರಂತೆ.
ಒಂದಂತೂ ಶೀರ್ಸಾಸನದಲ್ಲಿ ಸಂಭೋಗ ಮಾಡುವ ಶಿಲೆ! ಅದನ್ನು ತೋರಿಸಿದ ಗೈಡಿಗೆ ನಾನು ಕಮೆಂಟು ಪಾಸ್ ಮಾಡದೇ ಇರಲು ಸಾಧ್ಯವೇ ಇರಲಿಲ್ಲ. "Dont try this at home" ಎಂದೆ.. :-)
Sakkathu Hot Maggaa....
Tarekere ge swalpa dooradalli ondhu devasthana yedhe, Aa devasthanada suthalu intha amogha kethanegalu yeve. Lesbian, pink yennu vishishta kettane.
Namma poorvajaru sakala vidya parangatharu. Aavarinda bandu nammalliruva Genes yako active age yero hage kantha yella.
ಏನಿದು.. ಗಂಗ ದೊರೆ ನರಸಿಂಹದೇವ ಎಂದಿದೆಯಲ್ಲ..
ಕನ್ನಡ ದೊರೆಯಾ ಆತ? ತಲಕಾಡಿನ ಗಂಗರ ಜೊತೆಯೇನಾದರೂ ಸಂಬಂಧಿಸಿದ್ದಾ ಈ ದೇವಸ್ಥಾನ!!
Post a Comment