Wednesday, May 30, 2007

ಗಟ್ಟಿ ವತ್ತಡಿ ....

ಮೋಟುಗೋಡೆಯ ಓದುಗರಾದ ಶ್ರೀಯುತ ಗಡಿಕೈ ಬಾಲಚಂದ್ರ ಹೆಗಡೆಯವರು ಮೈಲ್ ಮಾಡಿ ನಮಗೆ - ನಿಮಗೆ ಇನ್ನೊಂದಿಷ್ಟು ಸರಕು ಒದಗಿಸಿದ್ದಾರೆ. ಓದಿ.

೧.ಅಯ್ಯ ನಿಂಗ ಪ್ಯಾಂಟ್ ಹಾಕ್ಯಂಡ್ ಬಿಟ್ರ ?, ಯಂಗೆ ಇನ್ನು ಸಾಮಾನ್ ನೊಡ್ಕ್ಯಂಡು ಆಗಿತ್ತಿಲ್ಲೆ!
(ಪೇಟೆಗೆ ಹೊರಟ ಗಂಡನ ಹತ್ತಿರ ಹೆಂಡತಿ ಹೇಳಿದ್ದು)

೨.ಆ ನಮ್ನಿ ಗಟ್ಟಿ ವತ್ತಡಿ ಒಡ್ದೊಗ್ತು!!
(ಲಾಡು ಕಟ್ಟುತ್ತಿದ್ದ ಗಂಡನ ಹತ್ತಿರ)

೩.ತೊಂಡೆಕಾಯಿ ಬಾತಿದ್ದು ನಿಂಗೆ ಹಾಕ್ಲನೆ?
(ಊಟದಲ್ಲಿ ಬಡಿಸುವಾಗ)

೪.ಹಿಡ್ಕಂಬದು ಎರಡು ಆದ್ರೆ ಹಾಕದೊಂದೆಯ.
(ಲಾಡು ಬಡಿಸುವವ ಹೆಳಿದ್ದು)

೫.ಕೆಳಗಿನ ಚೌರ ಮಾಡುವ ಅಂಗಡಿ ಮೇಲಿದೆ.
(ಚೌರದ ಅಂಗಡಿಯವ ಅಂಗಡಿ ಸ್ತಳಾಂತರಿಸಿದಾಗ ಹಾಕಿದ ಬೋರ್ಡು)

8 comments:

Unknown said...

nodide , nice idu praytna

Rohit KG said...

One more gem from Gadikai Balachandra Hegde..."Ningakke haakale battille...Aanu sari haaki torsti" Badisuvaaga Heliddu!!

Laxman Hegde said...

How do I write in Kannada?

Anonymous said...

fantastic.

bhari mast iddu yella jokes. adrallu havyaka bhashe odi bhayankar khushi aatu maaraya. haange barita iru aka?

Harsha Bhat said...

@ Laxman

www.baraha.com ನಲ್ಲಿ ನಿಮಗೆ ಉಚಿತ ಬರಹ software ಸಿಗುತ್ತೆ. ಕನ್ನಡ ದಲ್ಲಿ ಬರೆಯಲು ಅದನ್ನ download ಮಾಡಿಕೊಳ್ಳಿ. ಬಳಸಲು ತು೦ಬಾ ಸುಲಭವಾಗಿದೆ.

Anonymous said...

adbhuth

ಮೂರ್ತಿ ಹೊಸಬಾಳೆ. said...

idanna ooduvaaga nanage nenapaadaddu
"ನೆಂಟರು ಬಂದ ಹಿಡಿತರಡ"
(ಕಸ ಗುಡಿಸಲು ಹೊರಟವಳಿಗೆ ಹೆಳಿದ್ದು)

ಸ್ವಲ್ಪಾ ಅದು. ಸ್ವಲ್ಪಾ ಇದು..... said...

super idda full maja iddu.....