Thursday, September 4, 2008

Some stats..

ಇಷ್ಟು ದಿನಗಳಿಂದ ನೀವು ನೋಡುತ್ತಿರುವ ಮೋಟುಗೋಡೆ, ನೆಟ್ಟಿನಲ್ಲಿ ಯಾವ್ಯಾವ ಶಬ್ದಗಳನ್ನು ಹುಡುಕುವಾಗ ಸಿಕ್ಕೀತು ಎಂಬ ಕುತೂಹಲ ನಿಮಗೂ ಇರಬಹುದು.

ಇಲ್ಲಿಯವರೆಗೆ ಯಾವ ಯಾವ ಶಬ್ದಗಳನ್ನು ಅರಸಿ ಎಷ್ಟು% ಜನ ಇಲ್ಲಿಗೆ ಭೇಟಿ ಕೊಟ್ಟಿದ್ದಾರೆ ಹಾಗು ಇನ್ನಿತರ ಮಾಹಿತಿಗಳು ಕೆಳಗಿನ ಚಿತ್ರದಲ್ಲಿ ಅಡಕವಾಗಿದೆ.

ವಿ. ಸೂ: ದೊಡ್ಡ (ಹಾಗು ಸ್ಪಷ್ಟ) ಚಿತ್ರಕ್ಕಾಗಿ ಅದರ ಮೇಲೆ ಕ್ಲಿಕ್ಕಿಸಿ.

2 comments:

ಶ್ರೀನಿಧಿ.ಡಿ.ಎಸ್ said...

ha ha! nice:)

sunaath said...

ನಮಗೆಲ್ಲರಿಗೂ ಇಷ್ಟವಾದದ್ದು ಏನೂಂತ ಗೊತ್ತಾಯಿತು!
ಆದರೆ,Intelligent Blog ಅನ್ನೋ ಪದ ಬಳಸಿ ಹುಡುಕಿದ್ರೆ, ೧೦೦% ಸ್ಕೋರ್ ನಿಮ್ಗೆ ಸಿಕ್ತಿತ್ತು.