ಭಾರತೀಯರು ರಸಿಕರು, ಕಾಮಶಾಸ್ತ್ರ ಪ್ರವರ್ತಕರು ಇತ್ಯಾದಿಯೆಲ್ಲ ಹಳೇ ಸುದ್ದಿಯಾಯಿತು. ಆದರೆ ಜಗತ್ತಿಗೇ ಪ್ರಣಯ ಹೇಳಿಕೊಟ್ಟ ಭಾರತದ ಜನಕ್ಕೆ, ಇನ್ನೂ ಈ ಬಗ್ಗೆ ಪೂರ್ತಾ ವಿಶ್ಯ ಬಗೆ ಹರಿದಿಲ್ಲ. ಗೂಗಲ್ ದೇವರೇ ಇದಕ್ಕೆ ಸಾಕ್ಷಿ.
ಗೂಗಲ್ ನಲ್ಲಿ ಎಲ್ಲರಿಗೂ ತಿಳಿದಿರುವ ಹಾಗೆ, Suggestion ಅನ್ನುವ ಸೌಲಭ್ಯ ಇದೆ. ನೀವೇನಾದರೂ ಹುಡುಕ ಹೊರಟಾಗ- ನಿಮಗೆಬೇಕಿರೋದು ಇದಾ ಅಂತ ಗೂಗಲೇ ಕೇಳುತ್ತದೆ.
ಈಗೊಂದು ಸಣ್ಣ ಟೆಸ್ಟ್ ಮಾಡಿ ನೋಡಿ-
ಗೂಗಲ್ ನ ಹೋಮ್ ಪೇಜ್, www.google.com ಗೆ ಹೋಗಿ, removing ಅಂತ ಸರ್ಚ್ ಕೊಟ್ಟು ನೋಡಿ-
ಅದೇ, ಭಾರತೀಯ ಗೂಗಲ್ ನ ಹೋಮ್ ಪೇಜ್, www.google.co.in ಗೆ ಹೋಗಿ ಅದೇ ಸರ್ಚ್ ಕೊಟ್ಟು ನೋಡಿ,
ಇನ್ನೂ ಹೆಚ್ಚಿನ ನಿವರಣೆ ಬೇಡ ಅಂದುಕೊಂಡಿದ್ದೇನೆ:)
( ಕೆಲ ಬಾರಿ google.com ಗೆ ಹೋದರೂ, ಅದು ತಾನಾಗೇ google.co.in ಗೆ ರಿ-ಡೈರೆಕ್ಟ್ ಆಗುತ್ತದೆ, ಅಂತಹ ಸಂದರ್ಭದಲ್ಲಿ google.com/ncr ಅಂತ ಟೈಪಿಸಿ)
11 comments:
ಶ್ರೀನಿಧಿ,
ಥ್ಯಾಂಕ್ಸರೆಪಾ.
ನಿಮ್ಮ direction ಉಪಯೋಗ ಬಿತ್ತು!
ಹೊಸಾವರ್ಷದ ಕಚಗುಳಿ ಬಹಳ ಸೇರ್ತು ಮೋಟುಗೋಡೆ ಚಿರಾಯುವಾಗಲಿ....!
yes it is true
oLLe research-u!!!
ನಾವು ಭಾರತೀಯರು ಬಹಳ ಮಡಿವಂತರು. ವಿಶ್ವಾಮಿತ್ರನನ್ನು ಮೇನಕಯು ಕೆಣಕಿದ್ ಹಾಗೆ ಗೂಗಲ್ ನಮ್ಮನ್ನು ಕೆಣಕಲು ಪ್ರಯತ್ನಿಸುತ್ತಲಿದೆ. ಹೆದರದಿರಿ ಭಾರತೀಯರೇ ಅದೆಷ್ಟು ಬ್ರಾಗಳು ರಿಮೂವಾಗುತ್ತವೆಯೋ ಆಗಲಿ, ಅದೆಷ್ಟು ಡ್ರೆಸ್ಗಳು ಅನಾವರಣಗೊಳ್ಳುತ್ತವೆಯೋ ಆಗಲಿ. ನಾವು ಅದೆಲ್ಲವಕ್ಕೂ ಸಿದ್ಧ. ರಿಮೂವಿಂಗ್ ಗೆ ಜಯವಾಗಲಿ!!
:)
ha ha ha... super.
ಅದಿರ್ಲಿ, ಈ ರಿಸರ್ಚು ಹೇಗೆ ಆಯ್ತು ಅಂತ ವಿವರ ಕೊಡೋಕಾಗತ್ತಾ? :)
akka ....super in the majestic in the market....
mastale dosta. ನಾವು ಹುಡುಕಿದ ಪದಗಳನ್ನೆಲ್ಲಾ ಸೋಸಿ ಈ ಸಲಹಾಪಟ್ಟಿ ಸಿದ್ಧವಾಗುತ್ತದೆ. ಭಾರತೀಯರು ಏನನ್ನು ಜಾಸ್ತಿಯಾಗಿ ಹುಡುಕುತ್ತಾರೆಂದು ಇದರಿಂದ ತಿಳಿಯುತ್ತದೆ. ಈ ತರಹದ ಮನೋಭಾವಕ್ಕೆ ನಮ್ಮ ಸಮಾಜವೇ ಕಾರಣವೇ? ಏಕೆಂದರೆ, ಪಾಶ್ಚಿಮಾತ್ಯರಿಗೆ ಇವೆಲ್ಲಾ ಸಹಜ, ಮೊದಲೇ ತಿಳಿದಿರುತ್ತದೆ.
shiva shiva.. en dosage article ide sir idu..
Still I cant stop laughting..
Nice sense of Humer.
Yours
Aveen
How to anta search kottu nodi, allu ide kathe
Post a Comment