ತುಂಟ ಕುಂಟಿನಿ ಸಾರ್ ಗೆ, ಎಲ್ಲಿಂದ ಏನಾದರೂ ಹುಡುಕೋ ಚಟ.
ನನ್ನ ಬರಹಗಳನ್ನ ಕದ್ದು ಹಾಕ್ಕೋತೀರಿ ನೀವು ಅಂತ ಪ್ರೀತಿಯಿಂದಲೇ ಬೈಯುವ ಕುಂಟಿನಿಯವರು, ಮತ್ತೆ ಅವರ ಬರಹ ಕದಿಯೋ ಹಾಗೆ ಮಾಡಿದ್ದಾರೆ.
ಕ್ಷಮಿಸಿ,ನಿಮ್ಮ ಬಳಿಗೆ ಯಾರಾದರೂ ಆ ವಿಚಾರ ಕೇಳಿ ಬಂದಿದ್ದಾರೋ..?
ನನ್ನ ಸ್ಟೈಲೇ ಬೇರೆ ಅಂತ ನೀವು ವಾದಿಸಿದರೆ ನಾನೇನೂ ಮಾಡುವ ಹಾಗಿಲ್ಲ.
ಆದರೆ ಇದು ನಮ್ಮ ಬುಡಕ್ಕೇ ಅವರು ಕೈ ಹಾಕಿದ ಸಮೀಕ್ಷೆ.ಯಾರು ಯಾವಾಗ ಮಾಡಿದರು ಅಂತ ಕೇಳಬೇಡಿ..ಒಂದು ಲೆಕ್ಕ ಅಂತ ಕೊಟ್ಟಿದ್ದಾರೆ,ಜಸ್ಟ್ ಎಂಜಾಯ್.
ಯಾರೋ ಕಾಂಡೋಮ್ ಕಂಪನಿಯವರಂತೆ ಈ ಸಮೀಕ್ಷೆ ಮಾಡಿದವರು.
ಬಾಪ್ರೇ..ಕಾಂಡೋಮ್ ಕಂಪನಿಯವರು ಆ ವಿಚಾರ ಅಲ್ಲದೇ ಬೇರೇನು ಸಮೀಕ್ಷೆ ಮಾಡಿಯಾರು?ಅವರೇನು ನೀವು ಎಷ್ಟು ಬಾರಿ ಸೂರ್ಯನಮಸ್ಕಾರ ಮಾಡ್ತೀರಿ ಅಂತ ಕೇಳ್ತಾರಾ?
ಹೌದು,
ಅವರು ನಿಮ್ಮ ಅಥವಾ ನಮ್ಮ ಆ ಕೆಲಸದ ಬಗ್ಗೆ ಒಂದು ಅಕೌಂಟ್ ಕೊಟ್ಟಿದ್ದಾರೆ..ಓದಿಕೊಳ್ಳಿ.
ಆವರೇಜು ಭಾರತೀಯರು ಸೆಕ್ಸ್ ಮಾಡೋದರಲ್ಲಿ ಭಾರೀ ಅರ್ಜೆಂಟಿನವರಂತೆ.
ಮುಂದೆ ಓದಿ..
2 comments:
ಮಾಹಿತಿ ರಸವತ್ತಾಗಿದೆ
ಇಲಿಯಂತೆ ೨೪ ನಿಮಿಷ ಕೆರೆಯೋದಕ್ಕಿಂತ ಹುಲಿಯಂತೆ ೧೩ ನಿಮಿಷ
ಹಾರುವದು ಸಾರ್ಥಕವಾದ ಕಾರ್ಯ. ಜಯ್ ಹೋ!
Post a Comment