Saturday, September 4, 2010

ಮೂರು ಪ್ರಣಯಗೀತೆಗಳು

1) ಮಧುಮಾಸ ಚಂದ್ರಮ..
ಚಿತ್ರ: ವಿಜಯವಾಣಿ
ಹಾಡಿದವರು: ಎಸ್. ಜಾನಕಿ, ವಾಣಿ ಜಯರಾಂ




2) ಈ ಸಮಯ ಆನಂದಮಯ..
ಚಿತ್ರ: ಬಭ್ರುವಾಹನ
ಹಾಡಿದವರು: ಎಸ್. ಜಾನಕಿ, ಡಾ| ರಾಜಕುಮಾರ್



3) ಬೆಸುಗೆ ಬೆಸುಗೆ..
ಚಿತ್ರ: ಬೆಸುಗೆ
ಹಾಡಿದವರು: ಎಸ್.ಪಿ. ಬಾಲಸುಬ್ರಹ್ಮಣ್ಯ, ವಾಣಿ ಜಯರಾಂ

5 comments:

umesh desai said...

ಸುಶ್ರುತ ಹಾಡುಗಳ ಆಯ್ಕೆ ಸೊಗಸಾಗಿದೆ ಮೊದಲನೇದು ನನ್ನ ಆಲ್ ಟೈಮ್ ಫೇವರೀಟ ಹಾಡು
ಆದ್ರೆ "ನೀರ ಮೇಲೆ ಅಲೆಯ ಉಂಗುರ" ಇದು ಕನ್ನಡದ ಅಲ್ಟಿಮೇಟ್ ಪ್ರೇಮಗೀತೆ ಅನಿಸುತ್ತದೆ ಇದು ನನ್ನ ಅಭಿಪ್ರಾಯ

sunaath said...

ದೇಸಾಯರ ಅಭಿಪ್ರಾಯವೇ ನನ್ನದೂ ಆಗಿದೆ.

ಸೀತಾರಾಮ. ಕೆ. / SITARAM.K said...

ಮೂರು ಹಾಡುಗಳು ಸುಪರ್! ದೇಸಾಯಿಯವರ ಹೇಳಿದ ಹಾಡು ಒ೦ದು ಬಾಕಿಯಾಯ್ತು.

Sushrutha Dodderi said...

Desaiji,

ಖಂಡಿತ. I fall for u. :)

NSNRAJ said...

idanna nanu anumodisuttene