೧. ಪಪ್ಪಾಯಿ ಹಣ್ಣು ಬೀಳದಂತೆ ರಕ್ಷಿಸುವುದು ಹೇಗೆ?
|  | 
| Photograph: Mayhem Chaos | 
೩. ಪೆರುಚಿತ್ರ:
|  | 
| ಪೆರು ದೇಶದ ಲಾರ್ಕೋ ಮ್ಯೂಸಿಯಂನಲ್ಲಿನ ಒಂದು ಕಲಾಕೃತಿ. | 
ಮೊದಲನೇ ಚಿತ್ರವನ್ನು ನಮಗೆ ಕಳುಹಿಸಿಕೊಟ್ಟವರು ರೋಹಿತ್ ಕೆ.ಜಿ. ಎರಡನೇ ಚಿತ್ರದ ಲಿಂಕ್ ಕೊಟ್ಟವರು ಶ್ರೀನಿವಾಸ್ ಗೌಡರು. ಮೂರನೇ ಚಿತ್ರದ ಬಗ್ಗೆ ಗಮನ ಸೆಳೆದವರು ಜಿ.ಎನ್. ಮೋಹನ್. ಮೂವರಿಗೂ ಥ್ಯಾಂಕ್ಸ್. :-)
Copyrights (c): respective photographers.

 
2 comments:
ಹೇ ಹೇ !!
ಚೆನ್ನಾಗಿದೆ, ಇದರಿಂದ ಬ್ರಾದಂಗಡಿ ವ್ಯಾಪಾರ ಹೆಚ್ಚೀತು..!?ಪಪ್ಪಾಯಕ್ಕೆ ಉಳಿಗಾಲವಿಲ್ಲ,ಸೆಕ್ಯುರಿಟಿ ಜಾಸ್ತಿ ಮಾಡಬೇಕಾದೀತು..!! ಕಂಪನಿಯವರಿಗೆ ಸಿಕ್ಕರೆ ಜಾಹೀರಾತಿನ ಕ್ರಿಯೆಟಿವ್ ಐಡಿಯ..!!
Post a Comment