ಗೋಪಾಲಕೃಷ್ಣ ಕುಂಟಿನಿ ಮೊನ್ನೆ ತಮ್ಮ ಫೇಸ್ ಬುಕ್ ಪ್ರೊಫೈಲಿನಲ್ಲಿ "
ಆನೆ ಚಿತ್ರ ಬಿಡಿಸುವ ಸುಲಭ ರೀತಿ!!" ಎಂಬ ತಲೆ ಬರಹದ ಅಡಿಯಲ್ಲಿ, ತುಂಟ ಚಿತ್ರವೊಂದನ್ನು ಹಂಚಿಕೊಂಡಿದ್ದರು.
ಈ ಚಿತ್ರ ನೋಡಿದ ಕೂಡಲೇ, ಹಿಂದೊಮ್ಮೆ ಯೂಟ್ಯೂಬ್ ನಲ್ಲಿ ನೋಡಿದ್ದ ಇಂತಹ ತುಂಟ ಚಿತ್ರಗಳ ಸರಣಿ ನೆನಪಾಯಿತು. ಅದನ್ನು ಮತ್ತೆ ಹುಡುಕಿದೆ. ಇಲ್ಲಿದೆ, ನೋಡಿ: (ಆಫೀಸಲ್ಲಿದ್ದರೆ ಬೇಡ!:)
4 comments:
ಚಿತ್ರ ಬಿಡಿಸುವ ಸುಲಭ ವಿಧಾನವನ್ನು ತಿಳಿಸಿಕೊಟ್ಟದ್ದಕ್ಕಾಗಿ ಧನ್ಯವಾದಗಳು. ಮುಖ್ಯವಾಗಿ ಚಿತ್ರದಲ್ಲಿ ಮೊದಲು ಏನನ್ನು ತೆಗೆಯುತ್ತೀರಿ ಅನ್ನೋದಕ್ಕೆ ಮಹತ್ವವಿದೆ ಎನ್ನುವದು ಗೊತ್ತಾಯಿತು. ನಮ್ಮ ಅನೇಕ ಉತ್ಸಾಹೀ ತರುಣ ಚಿತ್ರಕಾರರು ಇಂತಹ ಪ್ರಾರಂಭಿಕ ಚಿತ್ರಗಳನ್ನು ಸಾರ್ವಜನಿಕ ಶೌಚಗೃಹಗಳಲ್ಲಿ ಬಿಡಿಸಿರುವದನ್ನು ಗಮನಿಸಬೇಕು. ಅವರಿಗೆ ಪ್ರೋತ್ಸಾಹದ ಅವಶ್ಯಕತೆ ಇದೆ.
xxxalent
thumba chenage idhe
Amazing!
Your blog made me laugh :)
Post a Comment