ಮೋಟುಗೋಡೆಗೆ ಬಿದ್ದ ವಿಕೆಟ್ಟುಗಳ ಸಂಖ್ಯೆ 1,00,000 ದಾಟಿದೆ! ಇದು ನಿಜಕ್ಕೂ ಆನಂದದ ಸಮಯ. ಮತ್ತೆ ಎಂಥ ಆನಂದ? ಇದು ಶೃಂಗಾರದ ಆನಂದ! ನಮ್ಮ ಈ ಹಿಂಜರಿಕೆಯ ಪ್ರಯತ್ನಕ್ಕೆ ನೀವು ತೋರಿದ ಪ್ರೀತಿ, ಓಹ್! ಅದು ಸಾಗರದ ರೀತಿ. ಇಷ್ಟು ಪ್ರೀತಿ ತೋರಿ ನಮ್ಮ ಬ್ಲಾಗಿಗೆ ಭೇಟಿ ಕೊಟ್ಟ ನಿಮಗೆಲ್ಲ ನಮ್ಮ ತುಂಬು ಹೃದಯದ ಧನ್ಯವಾದಗಳು.

-ಟೀಮ್ ಮೋಟುಗೋಡೆ
7 comments:
congrantsu and thanxu
nandu ondu congratsu:)
ಶುಭಾಶಯಗಳು. ಮೋಟುಗೋಡೆಯ ಓದುಗರಿಗೂ ಸಹ ಇದು ಆನಂದಮಯ ಸಮಯ!
ಶುಭಾಸಯಗಳು :), ಈ ಖುಷಿ ಆಚರಿಸೊಕೆ ಹೊಸಾ ಪೋಸ್ಟ್ ಹಾಕಿ!!
namma shubhashaya kODa :)
ಮೋಟುಗೋಡೆಯನ್ನು ಇಣುಕಿದ ಸಂಖ್ಯೆ ೧,೦೦,೦೦೦ ದಾಟಿದ್ದಕ್ಕೆ ಶುಭಾಶಯಗಳು.
ಒಂದು ಲಕ್ಷ ದಾಟಿದ ನಿಮ್ಮ ಸಾಧನೆಗೆ ಒಂದು ಲಕ್ಷ ಆನೆಯ ಬಲ ಬರಲಿ, ಮೋಟುಗೋಡೆ ಎಂದಿಗೂ ಹೊಸತಾಗಿ ಇರಲಿ ಎಂದು ಹಾರೈಸುವ,
ನಿಮ್ಮ ಅಭಿಮಾನಿ,
ರಾಜಣ್ಣ
malehaadu.blogspot.com
Post a Comment