ಪ್ರಕೃತಿ ಎಂದಕೂಡಲೇ ಕಣ್ಮುಂದೆ ಬರುವುದು ಹಸಿರು. ಪರಿಸರದ ಚಿತ್ರ ಎಂದಿಗೂ ನವನವೀನ. ನಯನ ಮನೋಹರ. ಅದಕ್ಕೆ ಸ್ವಲ್ಪ ಮನ್ಮಥನ ಕೈವಾಡವೂ ಬೆರೆತರೆ? ಆಗ ಪರಿಸ್ಥಿತಿ ಏನಾಗತ್ತೆ ಅನ್ನೋದಕ್ಕೆ ಇಲ್ಲಷ್ಟು ನಿದರ್ಶನಗಳಿವೆ.
ಅತ್ಯಂತ ಸುಂದರ ಪ್ರಾಕೃತಿಕ ಕಲಾಕೃತಿ ,ನಮ್ಮ ಕಣ್ಣು ಮುಂದೆಯೇ ಇರುತ್ತೆ ನಾವೆಂದಿಗೂ ಕಣ್ ಹಾಯಿಸಿರಲ್ಲ.ಮನಸ್ಸು ಮುಚ್ಚಿಟ್ಟುಕೊಂಡು ಕೂರುವ ಈ ವರ್ತನೆಗೆ ಇದು ಪ್ರಕೃತಿಯ ಬಿಚ್ಚುಮಾತು ಅಂತ ಕಾಣುತ್ತೆ.ಎನಿವೇಸ್ ಲಕ್ಷ ಓದುಗರನ್ನು ನಿಮ್ಮದಾಗಿಸಿ ಕೊಂಡದ್ದಕ್ಕೆ--ಕಂಗ್ರಾಟ್ಸ್ ಮತ್ತಷ್ಟು ,ಮಗದು ,ಇನ್ನಷ್ಟು ಖುಷಿ ನಿಮ್ಮದಾಗಲಿ ಹಾಗೂ ಪ್ರಕೃತಿಯ ತುಂಟತನ ತೋರಿದ್ದಕೆ...ಧನ್ಯವಾದಗಳು.ಬೆಚ್ಚನೆಯ ಹಿತವಾದ ಬರಹಗಳ ಸಂತಸ ಪಡೆಯುವುದಕ್ಕಾಗಿ ಮೋಟುಗೋಡೆ ಹತ್ತುವ ಮಜ ಹೆಚ್ಚಿನ ಜನರ ಜೀವನದ ಭಾಗವಾಗಲಿ :) ಜಿ.ವಿ.ಜಯಶ್ರೀ
3 comments:
ಕಾಣುವ ಕಣ್ಣಿರಬೇಕು. ಆಗ ಎಲ್ಲೆಲ್ಲೂ ಇದನ್ನು ಕಾಣಬಹುದು. (Sooper photos!)
ಅತ್ಯಂತ ಸುಂದರ ಪ್ರಾಕೃತಿಕ ಕಲಾಕೃತಿ ,ನಮ್ಮ ಕಣ್ಣು ಮುಂದೆಯೇ ಇರುತ್ತೆ ನಾವೆಂದಿಗೂ ಕಣ್ ಹಾಯಿಸಿರಲ್ಲ.ಮನಸ್ಸು ಮುಚ್ಚಿಟ್ಟುಕೊಂಡು ಕೂರುವ ಈ ವರ್ತನೆಗೆ ಇದು ಪ್ರಕೃತಿಯ ಬಿಚ್ಚುಮಾತು ಅಂತ ಕಾಣುತ್ತೆ.ಎನಿವೇಸ್ ಲಕ್ಷ ಓದುಗರನ್ನು ನಿಮ್ಮದಾಗಿಸಿ ಕೊಂಡದ್ದಕ್ಕೆ--ಕಂಗ್ರಾಟ್ಸ್ ಮತ್ತಷ್ಟು ,ಮಗದು ,ಇನ್ನಷ್ಟು ಖುಷಿ ನಿಮ್ಮದಾಗಲಿ ಹಾಗೂ ಪ್ರಕೃತಿಯ ತುಂಟತನ ತೋರಿದ್ದಕೆ...ಧನ್ಯವಾದಗಳು.ಬೆಚ್ಚನೆಯ ಹಿತವಾದ ಬರಹಗಳ ಸಂತಸ ಪಡೆಯುವುದಕ್ಕಾಗಿ ಮೋಟುಗೋಡೆ ಹತ್ತುವ ಮಜ ಹೆಚ್ಚಿನ ಜನರ ಜೀವನದ ಭಾಗವಾಗಲಿ :)
ಜಿ.ವಿ.ಜಯಶ್ರೀ
ಅಬ್ಬಾ ಎನ್ ಪೋಟೋ ತೆಗದೋನ್ಗೆ ಕೊಡನೇಕು ಬಹುಮಾನನ
Post a Comment