Friday, November 13, 2009

ಪೋಲಿ ಪ್ರಕೃತಿ- ೧

ಪ್ರಕೃತಿ ಎಂದಕೂಡಲೇ ಕಣ್ಮುಂದೆ ಬರುವುದು ಹಸಿರು. ಪರಿಸರದ ಚಿತ್ರ ಎಂದಿಗೂ ನವನವೀನ. ನಯನ ಮನೋಹರ. ಅದಕ್ಕೆ ಸ್ವಲ್ಪ ಮನ್ಮಥನ ಕೈವಾಡವೂ ಬೆರೆತರೆ? ಆಗ ಪರಿಸ್ಥಿತಿ ಏನಾಗತ್ತೆ ಅನ್ನೋದಕ್ಕೆ ಇಲ್ಲಷ್ಟು ನಿದರ್ಶನಗಳಿವೆ.








3 comments:

sunaath said...

ಕಾಣುವ ಕಣ್ಣಿರಬೇಕು. ಆಗ ಎಲ್ಲೆಲ್ಲೂ ಇದನ್ನು ಕಾಣಬಹುದು. (Sooper photos!)

http://santasajoy-vasudeva.blogspot.com said...

ಅತ್ಯಂತ ಸುಂದರ ಪ್ರಾಕೃತಿಕ ಕಲಾಕೃತಿ ,ನಮ್ಮ ಕಣ್ಣು ಮುಂದೆಯೇ ಇರುತ್ತೆ ನಾವೆಂದಿಗೂ ಕಣ್ ಹಾಯಿಸಿರಲ್ಲ.ಮನಸ್ಸು ಮುಚ್ಚಿಟ್ಟುಕೊಂಡು ಕೂರುವ ಈ ವರ್ತನೆಗೆ ಇದು ಪ್ರಕೃತಿಯ ಬಿಚ್ಚುಮಾತು ಅಂತ ಕಾಣುತ್ತೆ.ಎನಿವೇಸ್ ಲಕ್ಷ ಓದುಗರನ್ನು ನಿಮ್ಮದಾಗಿಸಿ ಕೊಂಡದ್ದಕ್ಕೆ--ಕಂಗ್ರಾಟ್ಸ್ ಮತ್ತಷ್ಟು ,ಮಗದು ,ಇನ್ನಷ್ಟು ಖುಷಿ ನಿಮ್ಮದಾಗಲಿ ಹಾಗೂ ಪ್ರಕೃತಿಯ ತುಂಟತನ ತೋರಿದ್ದಕೆ...ಧನ್ಯವಾದಗಳು.ಬೆಚ್ಚನೆಯ ಹಿತವಾದ ಬರಹಗಳ ಸಂತಸ ಪಡೆಯುವುದಕ್ಕಾಗಿ ಮೋಟುಗೋಡೆ ಹತ್ತುವ ಮಜ ಹೆಚ್ಚಿನ ಜನರ ಜೀವನದ ಭಾಗವಾಗಲಿ :)
ಜಿ.ವಿ.ಜಯಶ್ರೀ

✍️ಅಶೋಕ್ ಕುಮಾರ್ ಯಾದವ್ said...

ಅಬ್ಬಾ ಎನ್ ಪೋಟೋ ತೆಗದೋನ್ಗೆ ಕೊಡನೇಕು ಬಹುಮಾನನ